Publish Date: Fri, 07 Feb 2020 (09:07 IST)
Updated Date: Fri, 07 Feb 2020 (09:10 IST)
ಬೆಂಗಳೂರು: ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಹಾಗಿದ್ದರೆ ಅಂಚೆ ಕಚೇರಿಯಲ್ಲಿ ಉದ್ಯೋಗ ಪಡೆದುಕೊಳ್ಳಲು ಸುವರ್ಣಾವಕಾಶ ಒದಗಿ ಬಂದಿದೆ.
ವಿದ್ಯಾರ್ಹತೆಯೂ ಹೆಚ್ಚೇನೂ ಬೇಕಾಗಿಲ್ಲ. ಪಿಯುಸಿ ಓದಿಕೊಂಡಿದ್ದರೂ ಸಾಕು. ನಿಮ್ಮ ವಯಸ್ಸು 18-45 ರೊಳಗಿದ್ದರೆ ಇಂದೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ allgovtjobsinform.com/postoffice ಲಾಗಿನ್ ಆಗಿ.