Select Your Language

Notifications

webdunia
webdunia
webdunia
webdunia

ಏರ್ ಲೈನ್ಸ್ ನಲ್ಲಿ ಉದ್ಯೋಗಾವಕಾಶ! ಇಂದೇ ಅನ್ವಯಿಸಿ

ಏರ್ ಲೈನ್ಸ್ ನಲ್ಲಿ ಉದ್ಯೋಗಾವಕಾಶ! ಇಂದೇ ಅನ್ವಯಿಸಿ
ಬೆಂಗಳೂರು , ಗುರುವಾರ, 6 ಫೆಬ್ರವರಿ 2020 (10:12 IST)
ಬೆಂಗಳೂರು: ವಿಮಾನ ಯಾನ ಸೇವೆಯಲ್ಲಿ ಉದ್ಯೋಗ ಹುಡುಕುತ್ತಿದ್ದೀರಾ? ಅಂತಹವರಿಗಾಗಿ ಒಂದು ಸದವಕಾಶ ಬಂದಿದೆ. ಪಿಯುಸಿ ಓದಿದವರಿಗೂ ಏರ್ ಲೈನ್ಸ್ ನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅವಕಾಶವಿದೆ.


ಕ್ಯಾಬಿನ್ ಸಿಬ್ಬಂದಿ, ಗ್ರೌಂಡ್ ಸಿಬ್ಬಂದಿ, ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ, ಡಿಪ್ಲೋಮಾ ಪಾಸಾದ 18 ರಿಂದ 28 ವರ್ಷ ವಯೋಮಿತಿಯವರು ಅರ್ಜಿ ಸಲ್ಲಿಸಬಹುದಾಗಿದೆ. ವೇತನ 27,000/- ವರೆಗೂ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ Itjobshring.com ಗೆ ಲಾಗಿನ್ ಆಗಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣದ ಪ್ರತಿಗಳನ್ನು ಸ್ಪೀಕರ್ ಹರಿದುಹಾಕಿದ್ದೇಕೆ?