Publish Date: Sat, 15 Feb 2020 (11:22 IST)
Updated Date: Sat, 15 Feb 2020 (11:23 IST)
ಮುಂಬೈ: ಪ್ರತಿಷ್ಠಿತ ರಿಲಯನ್ಸ್ ಜಿಯೋ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಫ್ರೆಶರ್ ಗಳಿಗೆ ಉತ್ತಮ ಅವಕಾಶ ಒದಗಿಬಂದಿದೆ.
ವಿವಿಧ ಹುದ್ದೆಗಳಿಗಾಗಿ 5000 ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಜಿಯೋ ಮುಂದಾಗಿದೆ. ಸೇಲ್ಸ್ ಆಂಡ್ ಡಿಸ್ಟ್ರಿಬ್ಯೂಷನ್, ಮಾರ್ಕೆಟಿಂಗ್, ಐಟಿ ಮತ್ತು ಸಿಸ್ಟಂಸ್ ಮುಂತಾದ ವಿವಿಧ ಹುದ್ದೆಗಳಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಗೆ careers.jio.com ಲಾಗಿನ್ ಆಗಿ.