Select Your Language

Notifications

webdunia
webdunia
webdunia
webdunia

ಪತ್ನಿ ಜೊತೆಗಿನ ಕೋಪಕ್ಕೆ ಮಗುವಿನ ಬಲಿಕೊಟ್ಟ ತಂದೆ

ಪತ್ನಿ ಜೊತೆಗಿನ ಕೋಪಕ್ಕೆ ಮಗುವಿನ ಬಲಿಕೊಟ್ಟ ತಂದೆ
ಪಂಜಾಬ್ , ಶುಕ್ರವಾರ, 28 ಜನವರಿ 2022 (09:40 IST)
ಪಂಜಾಬ್: ಗಂಡ-ಹೆಂಡಿರ ಜಗಳದಿಂದಾಗಿ ಕೂಸು ಬಲಿಯಾದ ಕತೆ ಪಂಜಾಬ್ ನ ಹೋಶಿಯಾರ್ ಪುರದಲ್ಲಿ ನಡೆದಿದೆ.

ಹೆಂಡತಿ ಜೊತೆ ಕಿತ್ತಾಡಿದ ಬಳಿಕ ಗಂಡ ನಾಲ್ಕೂವರೆ ವರ್ಷದ ಮಗನನ್ನೇ ಕೊಂದ ಘಟನೆ ನಡೆದಿದೆ. ಈ ಸಂಬಂಧ ಆರೋಪಿ ತಂದೆಯನ್ನು ಬಂಧಿಸಲಾಗಿದೆ.

ಪತಿ-ಪತ್ನಿ ಜೊತೆ ಜಗಳವಾದ ಬಳಿಕ ಪತ್ನಿ ಮನೆ ಬಿಟ್ಟು ಹೋಗಲು ತಯಾರಾಗಿದ್ದಳು. ಈ ವೇಳೆ ಮಗು ಅಳುತ್ತಿತ್ತು. ಈ ಕೋಪದಲ್ಲಿ ಪತಿ ಮಗುವನ್ನು ನೆಲಕ್ಕೆ ಬಿಸಾಕಿದ್ದ. ನೆಲಕ್ಕೆ ಬಿದ್ದ ರಭಸಕ್ಕೆ ಮಗು ಸಾವನ್ನಪ್ಪಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಲಸಿಕೆ ಪಡೆದಿಲ್ಲ ಎಂದು ಚಿಕಿತ್ಸೆ ಮಾಡಲ್ಲ ಎಂದ ವೈದ್ಯರು!