Select Your Language

Notifications

webdunia
webdunia
webdunia
Thursday, 10 April 2025
webdunia

ಅಸಹಜ ಲೈಂಗಿಕ ಕ್ರಿಯೆಗೆ ಒಪ್ಪದೇ ಇದ್ದ ಬಾಲಕನ ಕೊಂದ ಯುವಕ

ಕೊಲೆ
ನವದೆಹಲಿ , ಗುರುವಾರ, 27 ಜನವರಿ 2022 (09:25 IST)
ನವದೆಹಲಿ: ಅಸಹಜ ಲೈಂಗಿಕ ಕ್ರಿಯೆಗೆ ಒಪ್ಪದ ಕಾರಣಕ್ಕೆ 20 ವರ್ಷದ ಯುವಕ ಬಾಲಕನನ್ನು ಕೊಲೆ ಮಾಡಿದ ಘಟನೆ ಇಲ್ಲಿ ನಡೆದಿದೆ.

ಬಾಲಕನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಯುವಕ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಆದರೆ ಇದಕ್ಕೆ ಬಾಲಕ ಒಪ್ಪದೇ ಇದ್ದಾಗ ಹರಿತವಾದ ಆಯುಧ ಬಳಸಿ ಕೊಲೆ ಮಾಡಿದ್ದಾನೆ.

ಘಟನೆ ಬಳಿಕ ಸ್ಥಳದಿಂದ ಆರೋಪಿ ಪರಾರಿಯಾಗಿದ್ದಾನೆ. ಬಾಲಕನ ಪೋಷಕರು ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು. ವಿಚಾರಣೆ ನಡೆಸಿದಾಗ ವಿಷಯ ಬಯಲಿಗೆ ಬಂದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನ ಕೊಲೆಗೆ ಯತ್ನಿಸಿ ನಗ-ನಗದಿನೊಂದಿಗೆ ಪತ್ನಿ ಪರಾರಿ