Select Your Language

Notifications

webdunia
webdunia
webdunia
webdunia

ಡ್ರಗ್ ವ್ಯಸನಿ ಮಗನನ್ನು ಕೊಂದ ತಂದೆ

ಡ್ರಗ್ ವ್ಯಸನಿ ಮಗನನ್ನು ಕೊಂದ ತಂದೆ
ತಿರುವನಂತಪುರಂ , ಗುರುವಾರ, 10 ಮಾರ್ಚ್ 2022 (09:10 IST)
ತಿರುವನಂತಪುರಂ: ಮಾದಕ ವಸ್ತುಗಳ ವ್ಯಸನಿಯಾಗಿದ್ದ ಮಗನನ್ನು ತಂದೆಯೇ ಕೊಂದ ಘಟನೆ ಕೇರಳದಲ್ಲಿ ನಡೆದಿದೆ.

ಇತ್ತೀಚೆಗೆ 24 ವರ್ಷದ ಯುವಕನ ಮೃತದೇಹ ಆತನ ಬೆಡ್ ರೂಂನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಈಗ ತಂದೆಯನ್ನು ಬಂಧಿಸಲಾಗಿದೆ.

ಘಟನೆ ನಡೆದ ದಿನ ಮಗ ಮಾದಕ ವಸ್ತುವಿಗಾಗಿ ತಂದೆಯೊಡನೆ ಜಗಳವಾಡಿದ್ದ. ಮಗನ ರೌದ್ರಾವತಾರ ನೋಡಿ ತಾಯಿ ಮತ್ತು ಸಹೋದರಿ ಪಕ್ಕದ ಮನೆಗೆ ಹೋಗಿದ್ದರು. ಈ ವೇಳೆ ಮಗನನ್ನು ತಂದೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಲಿತಾಂಶ : ಎಣ್ಣೆ ಅಂಗಡಿಗಳು ಕ್ಲೋಸ್!