Select Your Language

Notifications

webdunia
webdunia
webdunia
webdunia

ಹೆಂಡತಿಗೆ ಹೊಡೆದು ಬಡಿದು ಐದು ಲಕ್ಷಕ್ಕೆ ಬೇಡಿಕೆಯಿಟ್ಟ ಪತಿ

ಹೆಂಡತಿಗೆ ಹೊಡೆದು ಬಡಿದು ಐದು ಲಕ್ಷಕ್ಕೆ ಬೇಡಿಕೆಯಿಟ್ಟ ಪತಿ
ಅಹಮ್ಮದಾಬಾದ್ , ಬುಧವಾರ, 9 ಮಾರ್ಚ್ 2022 (09:49 IST)
ಅಹಮ್ಮದಾಬಾದ್: ಹೆಂಡತಿಗೆ ಚೆನ್ನಾಗಿ ಥಳಿಸಿದ ಪತಿ ತವರು ಮನೆಯಿಂದ ಐದು ಲಕ್ಷ ಹಣ ತಂದುಕೊಡುವಂತೆ ಬೇಡಿಕೆಯಿಟ್ಟಿದ್ದಾನೆ.

ಕೆನಡಾಗೆ ತೆರಳಲು ವರ್ಕಿಂಗ್ ವೀಸಾ ಪಡೆಯಲು ಪತಿಗೆ ಹಣ ಬೇಕಾಗಿತ್ತು. ಇತ್ತೀಚೆಗೆ ಮದ್ಯಪಾನವನ್ನೂ ಅಭ್ಯಾಸ ಮಾಡಿಕೊಂಡಿದ್ದ ಈತ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ.

ಇದೇ ರೀತಿ ಕುಡಿದ ಮತ್ತಿನಲ್ಲಿ ಚೆನ್ನಾಗಿ ಥಳಿಸಿ ತವರು ಮನೆಯಿಂದ ವೀಸಾಗೆ ಹೊಂದಿಸಲು ಐದು ಲಕ್ಷ ರೂ. ತರುವಂತೆ ಹೇಳಿ ಮನೆಯಿಂದ ಹೊರಹಾಕಿದ್ದಾನೆ. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಇದೀಗ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪತಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ತಿ ಮೋಹಕ್ಕೆ ಒಡಹುಟ್ಟಿದ ಅಣ್ಣನನ್ನು ಕೊಂದ !