ಇಲ್ಲಿನ ಕೆಲ ಮಸಾಜ್ ಸೆಂಟರ್ ಒಳ ಹೋದ್ಮೇಲೆ 30 ನಿಮಿಷಗಳ ಬಳಿಕ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ಸೋಮವಾರ, 24 ಡಿಸೆಂಬರ್ 2018 (07:23 IST)
ನವದೆಹಲಿ : ಇತ್ತೀಚಿನ ದಿನಗಳಲ್ಲಿ ದೆಹಲಿಯ ಕೆಲವು ಮಸಾಜ್ ಸೆಂಟರ್ ಒಳಗಡೆ ಏನು ನಡೆಯುತ್ತದೆ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.


ದೆಹಲಿಯ 30 ಮಸಾಜ್ ಸೆಂಟರ್ ಹುಡುಗಿಯರ ಜೊತೆ ಮಾತುಕತೆ ನಡೆಸಿದಾಗ ಒಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆಯಂತೆ. ಕೆಲ ಮಸಾಜ್ ಸೆಂಟರ್ ಒಳಗೆ ದೇಹ ಮಾರಾಟ ದಂಧೆ ನಡೆಯುತ್ತಿದೆ ಎಂಬ ವಿಚಾರವನ್ನು ಮಸಾಜ್ ಸೆಂಟರ್ ಹುಡುಗಿಯರು ಬಾಯ್ಬಿಟ್ಟಿದ್ದಾರೆ.


ಸಾಮಾನ್ಯವಾಗಿ ರಿಸೆಪ್ಷನಿಸ್ಟ್, ಮಸಾಜ್ ಸೆಂಟರ್ ಗೆ ಬರುವ ಗ್ರಾಹಕರಿಗೆ ಯಾವ ರೀತಿ ಮಸಾಜ್ ಬೇಕು ಎಂದು ಕೇಳುತ್ತಾರೆ. ಮಸಾಜ್ ಸೆಂಟರ್ ಒಳ ಹೋಗಿ ಮಸಾಜ್ ಆದ 30 ನಿಮಿಷದ ನಂತರ ಅಲ್ಲಿನ ಹುಡುಗಿಯರು ಸ್ಪೇಷನ್ ಮಸಾಜ್ ಬೇಕಾ (ದೇಹ ವ್ಯಾಪಾರ ದಂಧೆ) ಎಂದು ಪ್ರಶ್ನೆ ಮಾಡುತ್ತಾರೆ. ಹುಡುಗಿಯರೇ ರೇಟ್ ಫಿಕ್ಸ್ ಮಾಡುತ್ತಾರೆ. ಮಸಾಜ್ ಗೆ ಬಂದ ಗ್ರಾಹಕ ಒಪ್ಪಿಗೆ ನೀಡಿದರೆ ಸರಿ, ಇಲ್ಲವಾದರೆ ಮಸಾಜ್ ಗೆ ಹಣ ಪಡೆದು ಹೊರಗೆ ಕಳುಹಿಸುತ್ತಾರಂತೆ.


ಈ ದಂಧೆಯಲ್ಲಿ ಹೆಸರು ಬದಲಿಸಿಕೊಂಡು ಕೆಲ ವಿವಾಹಿತ ಮಹಿಳೆಯರು ಹಾಗೂ ಸಾಕಷ್ಟು ಮಂದಿ ಕಾಲೇಜು ಹುಡುಗಿಯರ ಕೈ ಜೋಡಿಸಿದ್ದಾರೆ ಎಂಬ ಮಾಹಿತಿ ಕೂಡ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪತ್ನಿಯ ಜೊತೆ ಜಗಳವಾಡಿ ತಂದೆಯನ್ನು ಕೊಂದ ಪೊಲೀಸ್ ಕಾನ್ಸ್‌ಸ್ಟೇಬಲ್