Select Your Language

Notifications

webdunia
webdunia
webdunia
webdunia

ಡಿ. 6 ರಿಂದ ವಿಚಾರಣೆ, ನೋಡಲ್ ಸಲಹೆಗಾರರ ನೇಮಕ

ಡಿ. 6 ರಿಂದ ವಿಚಾರಣೆ, ನೋಡಲ್ ಸಲಹೆಗಾರರ ನೇಮಕ
ನವದೆಹಲಿ , ಮಂಗಳವಾರ, 1 ನವೆಂಬರ್ 2022 (10:54 IST)
ನವದೆಹಲಿ : ಪೌರತ್ವ ತಿದ್ದುಪಡಿ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಡಿಸೆಂಬರ್ 6 ರಿಂದ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ತಿಳಿಸಿದ್ದಾರೆ.

ಇಂದು ಪ್ರಕರಣದ ವಿಚಾರಣೆ ನಡೆಸಿದ ಅವರ ನೇತೃತ್ವದ ಪೀಠ ಇಬ್ಬರು ನೋಡಲ್ ಸಲಹೆಗಾರರನ್ನು ನೇಮಿಸಿದೆ.

ಪ್ರಕರಣ ಸಂಬಂಧ ಅಸ್ಸಾಂ, ತ್ರಿಪುರ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಿಂದ 232 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಲು ತಿರ್ಮಾನಿಸಿರುವ ಕೋರ್ಟ್ ಅರ್ಜಿಗಳ ಸಮನ್ವಯಕ್ಕಾಗಿ ಇಬ್ಬರು ವಕೀಲರನ್ನು ನೋಡಲ್ ಸಲಹೆಗಾರರಾಗಿ ನೇಮಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವುದೇ ಸೇಡಿನ ರಾಜಕೀಯ ಮಾಡ್ತಿಲ್ಲ : ಪುಷ್ಪಾ ಅಮರನಾಥ್