Publish Date: Thu, 31 Mar 2022 (14:22 IST)
Updated Date: Thu, 31 Mar 2022 (16:24 IST)
ದಲಿತರನ್ನು ದೇವಾಸ್ಥಾನಗಳ ಅರ್ಚಕರಾಗಿ ನೇಮಕ ಮಾಡುತ್ತೀರಾ ಅಂತ ನಿನ್ನೆ,ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸದನದಲ್ಲಿ ಸರ್ಕಾರವನ್ನು ಪ್ರಶ್ನಿಸಿದ್ದರು. ಅದಕ್ಕೆ ಸ್ವಾಮೀಜಿಯೊಬ್ಬರು ಕುಮಾರಸ್ವಾಮಿ ತಮ್ಮ ಮನೆಯಲ್ಲಿ ದಲಿತರನ್ನು ಬರಮಾಡಿಕೊಳ್ಳುತ್ತಾರೆಯೇ ಅಂತ ಪ್ರಶ್ನಿಸಿದ್ದಾರೆ.