Publish Date: Sun, 06 Sep 2020 (16:16 IST)
Updated Date: Sun, 06 Sep 2020 (16:18 IST)
ಕೋವಿಡ್ – 19 ದೃಢಪಟ್ಟಿದ್ದ ಯುವತಿಯ ಮೇಲೆ ಬಿದ್ದು ಆ್ಯಂಬುಲೆನ್ಸ್ ಚಾಲಕ ಆಸೆ ತೀರಿಸಿಕೊಂಡ ಅಮಾನವೀಯ ಘಟನೆ ನಡೆದಿದೆ.
ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ನಿರ್ಜನ ಪ್ರದೇಶದಲ್ಲಿ ಆ್ಯಂಬುಲೆನ್ಸ್ ಒಯ್ದ ಚಾಲಕನು, ಆ್ಯಂಬುಲೆನ್ಸ್ ನಲ್ಲಿದ್ದ ಕೊರೊನಾ ಪೀಡಿತೆ ಯುವತಿಯ ಬಟ್ಟೆ ಬಿಚ್ಚಿ ಹುರಿದು ಮುಕ್ಕಿದ್ದಾನೆ.
ಕೇರಳದ ಪಟನಮಿಟ್ಟಾ ಈ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಸಂತ್ರಸ್ತೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿ ಆ್ಯಂಬುಲೆನ್ಸ್ ಚಾಲಕನನ್ನು ಬಂಧನ ಮಾಡಲಾಗಿದೆ.