Select Your Language

Notifications

webdunia
webdunia
webdunia
webdunia

ಪ್ರಿಯತಮ ಖಾಸಗಿ ಅಂಗಾಗಕ್ಕೆ ಹೀಗೆ ಮಾಡಿದ್ದನೆಂದು ಆರೋಪಿಸಿದ ಮಹಿಳೆ!

ಪ್ರಿಯತಮ ಖಾಸಗಿ ಅಂಗಾಗಕ್ಕೆ ಹೀಗೆ ಮಾಡಿದ್ದನೆಂದು ಆರೋಪಿಸಿದ ಮಹಿಳೆ!
ನವದೆಹಲಿ , ಭಾನುವಾರ, 6 ಸೆಪ್ಟಂಬರ್ 2020 (09:16 IST)
ನವದೆಹಲಿ: ಪ್ರಿಯತಮ ನನ್ನ ಖಾಸಗಿ ಅಂಗಾಂಗವನ್ನು ಗಮ್ ಹಾಕಿ ಅಂಟಿಸಿದ್ದಾನೆಂದು ಸುಳ್ಳು ಆರೋಪ ಮಾಡಿದ ಮಹಿಳೆಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಘಟನೆ ಸ್ಪೈನ್ ದೇಶದಲ್ಲಿ ನಡೆದಿದೆ.


36 ವರ್ಷದ ಮಹಿಳೆ ತನ್ನ ಮಾಜಿ ಪ್ರಿಯಕರ ತನ್ನನ್ನು ಹೊತ್ತೊಯ್ದು, ಹಲ್ಲೆ ನಡೆಸಿದ್ದಲ್ಲದೆ, ಇಂತಹ ಹೀನ ಕೃತ್ಯವೆಸಗಿದ್ದಾನೆಂದು ಆರೋಪಿಸಿದ್ದಳು. ಆದರೆ ವಿಚಾರಣೆ ನಡೆದು ಇದು ಸುಳ್ಳು ಆರೋಪ ಎಂದು ಸಾಬೀತಾಯಿತು. ಆತನ ಮೇಲೆ ಸೇಡು ತೀರಿಸಿಕೊಳ್ಳಲು ಈಕೆ ಇಂತಹ ಆರೋಪ ಮಾಡಿದ್ದಳೆಂದು ಸಾಬೀತಾದ ಬಳಿಕ ಕೋರ್ಟ್ ಆಕೆಗೆ ಜೈಲು ಶಿಕ್ಷೆ ವಿಧಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗುವುದಾಗಿ ನಂಬಿಸಿ ಮಹಿಳೆಯ ಮೇಲೆ ಮಾನಭಂಗ ಎಸಗಿದ ಪಾಪಿ