Select Your Language

Notifications

webdunia
webdunia
webdunia
webdunia

ಕಿಸ್ ಮಾಡುತ್ತಿದ್ದ ಜೋಡಿ : ಬೆಂಕಿ ಹಚ್ಚಿ ಕೊಂದ ಮನೆ ಮಂದಿ

ಕಿಸ್ ಮಾಡುತ್ತಿದ್ದ ಜೋಡಿ : ಬೆಂಕಿ ಹಚ್ಚಿ ಕೊಂದ ಮನೆ ಮಂದಿ
ಲಕ್ನೋ , ಗುರುವಾರ, 6 ಆಗಸ್ಟ್ 2020 (23:18 IST)
ಅವರಿಬ್ಬರೂ ಪರಸ್ಪರ ಲವ್ ಮಾಡುತ್ತಿದ್ದರು. ಪ್ರಾಪ್ತ ವಯಸ್ಕರಾಗಿದ್ದರಿಂದ ಮದುವೆ ಆಗೋದಕ್ಕೂ ನಿರ್ಧಾರ ಮಾಡಿಕೊಂಡಿದ್ದರು. ಆದರೆ ಆಗಬಾರದ್ದು ಆಗಿ ಹೋಗಿದೆ.


ಪ್ರಿಯಕರ ಭೋಲಾ ಹಾಗೂ ಯುವತಿ ಪ್ರಿಯಾಂಕಾ ಲವ್ ಮಾಡುತ್ತಿದ್ದರು. ಈ ಜೋಡಿ ಗುಡಿಸಲಿನಲ್ಲಿ ಒಟ್ಟಿಗೆ ಇದ್ದದ್ದನ್ನು ಹುಡುಗಿಯ ಮನೆ ಮಂದಿ ನೋಡಿದ್ದಾರೆ.

ಅವರಿಬ್ಬರನ್ನು ಕೂಡಿ ಹಾಕಿದ ಯುವತಿಯ ಕಡೆಯವರು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ.
ಉತ್ತರಪ್ರದೇಶದಲ್ಲಿ ಘಟನೆ ನಡೆದಿದ್ದು, 9 ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರಕ್ಕೆ ಲೂಟಿ ಹೊಡೆಯೋಕೆ ಬಿಡೋದಿಲ್ಲ ಎಂದ ಡಿಕೆಶಿ