Select Your Language

Notifications

webdunia
webdunia
webdunia
webdunia

ಕೊರೊನಾ ಭೀತಿಯಲ್ಲೂ ಮನೆಬಿಟ್ಟು ಓಡಿಹೋದ ಲವರ್ಸ್

ಕೊರೊನಾ ಭೀತಿಯಲ್ಲೂ ಮನೆಬಿಟ್ಟು ಓಡಿಹೋದ ಲವರ್ಸ್
ತಿರುವನಂತಪುರಂ , ಗುರುವಾರ, 9 ಏಪ್ರಿಲ್ 2020 (17:01 IST)
ಜಾಗತಿಕವಾಗಿ ಕೊರೊನಾ ವೈರಸ್ ಭೀತಿ ಮನೆ ಮಾಡಿದೆ. ಆದ್ರೂ ಈ ಲವರ್ಸ್ ಮಾತ್ರ ಮನೆ ಬಿಟ್ಟು ಓಡಿ ಹೋಗಿ ಸುದ್ದಿಯಾಗಿದ್ದಾರೆ.

ತಮ್ಮ ಮಗಳು ಕಾಣೆಯಾಗಿದ್ದಾಳೆ ಅಂತ ಹುಡುಗಿಯ ಮನೆಯವರು ಕೇಸ್ ಹಾಕಿದ್ದರು. ಹುಡುಗಿ ಜೊತೆಗೆ ಹುಡುಗನನ್ನೂ ಪೊಲೀಸರು ಪತ್ತೆ ಮಾಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

ಹುಡುಗಿಗೆ 22 ವರ್ಷ ಹಾಗೂ ಹುಡುಗನಿಗೆ 22 ವರ್ಷವಾಗಿದ್ದರಿಂದಾಗಿ ಅವರನ್ನು ಹೋಗಲು ನ್ಯಾಯಾಧೀಶರು ಸೂಚಿಸಿದರು. ಹುಡುಗಿ ಮೇಜರ್ ಆಗಿದ್ದು, ಇಚ್ಛೆಯಿಂದಲೇ ಹುಡುಗನೊಂದಿಗೆ ಹೋಗಿದ್ದಾಳೆ ಅಂತ ಪೊಲೀಸರು ತಿಳಿಸಿದ್ದಾರೆ.

ಕೇರಳದ ಕೊಜಿಕೋಡ್ ನಲ್ಲಿ ಈ ಘಟನೆ ನಡೆದಿದ್ದು, ಬೇರೆ ಬೇರೆ ಸಮುದಾಯದಕ್ಕೆ ಸೇರಿದ ಈ ಜೋಡಿಯ ಮೇಲೆ ಇದೀಗ ಪೊಲೀಸರು ಲಾಕ್ ಡೌನ್ ಉಲ್ಲಂಘನೆ ಮಾಡಿದ್ದಕ್ಕೆ ಕೇಸ್ ಹಾಕಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಕದ ಮನೆಯವನ ಆ ಕೆಲಸ ಮಾಡಿದ ಮಗಳನ್ನೇ ಕೊಂದ ತಂದೆ