Select Your Language

Notifications

webdunia
webdunia
webdunia
webdunia

ಕಾಂಡೋಮ್ ಮಾರುಕಟ್ಟೆ ವಿಸ್ತಾರ!

webdunia
ನವದೆಹಲಿ , ಭಾನುವಾರ, 17 ಜುಲೈ 2022 (09:04 IST)
ನವದೆಹಲಿ : ಲೈಂಗಿಕವಾಗಿ ಹರಡುವ ರೋಗಗಳ ಬಗ್ಗೆ ಜನರಲ್ಲಿ ಬಲವಾದ ಜಾಗೃತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ 2025ರ ವೇಳೆಗೆ ಕಾಂಡೋಮ್ ಮಾರುಕಟ್ಟೆ ಗಾತ್ರ ಭಾರೀ ಪ್ರಮಾಣದಲ್ಲಿ ಹೆಚ್ಚಲಿದೆ ಎಂದು ಜಾಗತಿಕ ತಂತ್ರಜ್ಞಾನ ಸಂಸ್ಥೆಯೊಂದು ತಿಳಿಸಿದೆ.
 
ಮಾಹಿತಿಗಳ ಪ್ರಕಾರ 2025ರ ವೇಳೆಗೆ ಕಾಂಡೋಮ್ ಮಾರುಕಟ್ಟೆ $3.70 ಶತಕೋಟಿಗಳಷ್ಟು ವಿಸ್ತಾರಗೊಳ್ಳಲಿದೆ. ಸುಮಾರು ಶೇ.44 ರಷ್ಟು ಬೆಳವಣಿಗೆ ಏಷ್ಯಾ ಫೆಸಿಫಿಕ್ನಿಂದ ಹುಟ್ಟಿಕೊಂಡಿದ್ದು, ಚೀನಾ, ಭಾರತ, ಜಪಾನ್ ಪ್ರಮುಖ ಮಾರುಕಟ್ಟೆಗಳಾಗಿದೆ.

ಲೈಂಗಿಕ ರೋಗಗಳ ಬಗ್ಗೆ ಜಾಗೃತಿ ಮೂಡುತ್ತಿರುವುದು, ಹತ್ತಾರು ಕಂಪನಿಗಳ ಮಾರಾಟ, ಆಕಾರ, ಗಾತ್ರ, ಬಣ್ಣ ಮತ್ತು ಫ್ಲೇವರ್ಗಳ ವೈಶಿಷ್ಟ್ಯಗಳು ಹಾಗೂ ಜನರಿಗೆ ವೈಯಕ್ತಿಕವಾಗಿ ಗೌಪ್ಯವಾಗಿ ಲಭ್ಯವಾಗುತ್ತಿರುವ ಹಿನ್ನೆಲೆ ಕಾಂಡೋಮ್ ಮಾರುಕಟ್ಟೆ ವಿಸ್ತರಣೆಯಾಗಲು ಪ್ರಮುಖ ಕಾರಣಗಳಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಸಹಾಯ ಆಪ್ ನಿರ್ವಹಣೆಯಲ್ಲಿ ಬಿಬಿಎಂಪಿ ಫೇಲ್ಯೂರ್