Select Your Language

Notifications

webdunia
webdunia
webdunia
webdunia

ಹಿಂದೂ ದೇವರ ಅವಹೇಳನ: ಕಾಮಿಡಿಯನ್ ಅರೆಸ್ಟ್

ಹಿಂದೂ ದೇವರ ಅವಹೇಳನ: ಕಾಮಿಡಿಯನ್ ಅರೆಸ್ಟ್
ಅಹಮ್ಮದಾಬಾದ್ , ಭಾನುವಾರ, 3 ಜನವರಿ 2021 (10:12 IST)
ಅಹಮ್ಮದಾಬಾದ್: ಹೊಸ ವರ್ಷಕ್ಕೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಹಿಂದೂ ದೇವರ ಅವಹೇಳನ ಮಾಡಿದ್ದಕ್ಕೆ ಕಾಮಿಡಿಯನ್ ಮುನಾವರ್ ಫಾರುಖಿಯನ್ನು ಬಂಧಿಸಲಾಗಿದೆ.


ಹಿಂದೂ ದೇವರ ಜೊತೆಗೆ ಗೃಹ ಸಚಿವ ಅಮಿತ್ ಶಾ ಅವರನ್ನೂ ಮುನಾವರ್ ಅವಹೇಳನ ಮಾಡಿದ್ದ. ಈ ಸಂಬಂಧ ಹಿಂದ್ ರಕ್ಷಕ್ ಸಂಘಟನ್ ಕನ್ವೀನರ್ ಏಕಲವ್ಯ ಗೌರ್ ದೂರು ನೀಡಿದ್ದರು. ಹಿಂದೂ ದೇವರುಗಳ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಹೇಳಲಾಗುತ್ತಿತ್ತು. ಜೊತೆಗೆ ಗೋಧ್ರಾ ಘಟನೆ ಉಲ್ಲೇಖಿಸಿ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಬ್ಬ ಪುರುಷನ ಜೊತೆ ಸಂಬಂಧವಿದೆ ಎಂಬ ಅನುಮಾನಕ್ಕೆ ವಿವಾಹಿತ ಮಹಿಳೆಯ ಜೀವ ತೆಗೆದ ಗೆಳೆಯ