Select Your Language

Notifications

webdunia
webdunia
webdunia
webdunia

ಪ್ರಿಯಕರನ ಬಿಡಿಸಲೊಪ್ಪದ ತಂದೆ: ಜೀವಕೊನೆಗಾಣಿಸಿದ ಅಪ್ರಾಪ್ತೆ

ಅಪರಾಧ ಸುದ್ದಿಗಳು
ರಾಜಕೋಟ್ , ಶನಿವಾರ, 2 ಜನವರಿ 2021 (11:11 IST)
ರಾಜಕೋಟ್: ಬಾಯ್ ಫ್ರೆಂಡ್ ನ್ನು ಪೊಲೀಸರ ಕಸ್ಟಡಿಯಿಂದ ಬಿಡಿಸಲು ಜಾಮೀನು ನೀಡಲು ತಂದೆ ನಿರಾಕರಿಸಿದ್ದಕ್ಕೆ ಅಪ್ರಾಪ್ತೆ ಜೀವಕೊನೆಗಾಣಿಸಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.


17 ವರ್ಷದ ಅಪ್ರಾಪ್ತೆ 21 ವರ್ಷದ ಯುವಕನ ಜೊತೆ ಪ್ರೇಮ ಸಂಬಂಧ ಹೊಂದಿದ್ದಳು. ಇವರ ಸಂಬಂಧಕ್ಕೆ ಯುವತಿಯ ತಂದೆ ಒಪ್ಪಿರಿರಲಿಲ್ಲ. ಬದಲಾಗಿ ಎರಡು ತಿಂಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಯುವಕನನ್ನು ಬಂಧಿಸಲಾಗಿತ್ತು. ಆದರೆ ಆತನನ್ನು ಹೊರತರಲು ತಂದೆ ಒಪ್ಪದೇ ಹೋದಾಗ ಬೇಸರಗೊಂಡ ಯುವತಿ ನೇಣಿಗೆ ಶರಣಾಗಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಕಾಟ ತಾಳಲಾರದೆ ಹತ್ಯೆಯಾಗಿರುವುದಾಗಿ ನಾಟಕವಾಡಿದ ಪತಿರಾಯ!