Select Your Language

Notifications

webdunia
webdunia
webdunia
webdunia

ವಿಡಿಯೋ ಗೇಮ್ ಸೋತಿದ್ದಕ್ಕೆ ಬಾಲಕ ಪ್ರತಿಸ್ಪರ್ಧಿಗೆ ಈ ರೀತಿ ಸೇಡು ತೀರಿಸಿಕೊಳ್ಳುವುದೇ?!

ವಿಡಿಯೋ ಗೇಮ್ ಸೋತಿದ್ದಕ್ಕೆ ಬಾಲಕ ಪ್ರತಿಸ್ಪರ್ಧಿಗೆ ಈ ರೀತಿ ಸೇಡು ತೀರಿಸಿಕೊಳ್ಳುವುದೇ?!
ನವದೆಹಲಿ , ಬುಧವಾರ, 9 ಸೆಪ್ಟಂಬರ್ 2020 (12:20 IST)
ನವದೆಹಲಿ: ವಿಡಿಯೋ ಗೇಮ್ ಹುಚ್ಚು ಮಕ್ಕಳನ್ನು ಯಾವ ಮಟ್ಟಕ್ಕೆ ತಲುಪಿಸುತ್ತದೆ ಎನ್ನುವುದಕ್ಕೆ ಈ ಘಟನೆ ಒಂದು ನಿದರ್ಶನ. 11 ವರ್ಷದ ಬಾಲಕನೊಬ್ಬ ವಿಡಿಯೋ ಗೇಮ್ ನಲ್ಲಿ ಸೋತ ಹತಾಶೆಯಿಂದ ಪ್ರತಿಸ್ಪರ್ಧಿ 9 ಬಾಲಕಿಯ ಜೀವ ತೆಗೆದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.


ಬಾಲಕಿಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ ಬಾಲಕ ಭಯಗೊಂಡ ಸ್ವಯಂ ಲಾಕ್ ಮಾಡಿಕೊಂಡು ಮನೆಯೊಳಗೆ ಬಂಧಿಯಾಗಿದ್ದ. ಲಾಕ್ ಡೌನ್ ಸಂದರ್ಭದಲ್ಲಿ ಆನ್ ಲೈನ್ ಆಡುವ ಈ ಆಟವನ್ನು ಇಬ್ಬರೂ ಪದೇ ಪದೇ ಆಡುತ್ತಿದ್ದರು. ಆದರೆ ಪ್ರತೀ ಬಾರಿಯೂ ಬಾಲಕಿ ಎದುರು ಸೋಲುತ್ತಿದ್ದರಿಂದ ಹತಾಶೆಗೊಂಡ ಬಾಲಕ ಈ ಕೃತ್ಯವೆಸಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲತಾಯಿಯ ಹೀನ ಕೃತ್ಯ ತಿಳಿದರೆ ಬೆಚ್ಚಿ ಬೀಳುತ್ತೀರಿ!