Select Your Language

Notifications

webdunia
webdunia
webdunia
webdunia

ಪ್ರಿಯಕರನ ರೂಮಿನಲ್ಲಿ ಆ ಕೆಲಸ ಮಾಡಿದ ಯುವತಿ

ಪ್ರಿಯಕರನ ರೂಮಿನಲ್ಲಿ ಆ ಕೆಲಸ ಮಾಡಿದ ಯುವತಿ
ಎರ್ನಾಕುಲಂ , ಬುಧವಾರ, 2 ಡಿಸೆಂಬರ್ 2020 (11:06 IST)
ಪ್ರಿಯಕರನ ರೂಮಿನಲ್ಲಿ ಯುವತಿಯೊಬ್ಬಳು ಮಾಡಬಾರದ ಕೆಲಸ ಮಾಡಿಕೊಂಡಿದ್ದಾಳೆ.

ಯುವತಿ ಸೂರ್ಯಾ(25) ಹಾಗೂ ಅಶೋಕ್ ಒಂದೇ ಕಡೆ ಕೆಲಸ ಮಾಡುತ್ತಿದ್ದು, ಪ್ರೀತಿಯಲ್ಲಿದ್ದರು ಎನ್ನಲಾಗಿದೆ.

ಅಶೋಕ್ ಗೆ ಬೇರೆ ಹುಡುಗಿಯೊಂದಿಗೆ ಮದುವೆ ನಿಶ್ಚಯ ಮಾಡಲಾಗಿದೆ. ಮದುವೆ ತಯಾರಿ ಜೋರಾಗಿಯೇ ನಡೆಯುತ್ತಿತ್ತು.

ಪ್ರಿಯಕರ ಅಶೋಕ್ ನ ಮನೆಗೆ ತೆರಳಿದ ಯುವತಿ ಸೂರ್ಯಾ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕೇರಳದಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅತ್ತಿಗೆ ಕೊಡುತ್ತಿದ್ದ ಸುಖದಲ್ಲಿದ್ದ ಮೈದುನ: ಮುಂದೇನಾಯ್ತು?