Publish Date: Wed, 02 Dec 2020 (10:45 IST)
Updated Date: Wed, 02 Dec 2020 (10:48 IST)
ಅಕ್ರಮ ಸಂಬಂಧದಲ್ಲಿದ್ದ ಅತ್ತಿಗೆ ಹಾಗೂ ಮೈದುನ ಮಾಡಬಾರದ ಕೆಲಸ ಮಾಡಿದ್ದಾರೆ.
ಅತ್ತಿಗೆಯೊಂದಿಗೆ ಕೆಲವು ವರ್ಷಗಳಿಂದ ಸುಖ ಪಡುತ್ತಿದ್ದ ಮೈದುನನಿಗೆ ಮದುವೆ ಫಿಕ್ಸ್ ಮಾಡಲಾಗಿದೆ.
ಮೈದುನ ಬೇರೆಯವಳೊಂದಿಗೆ ಮದುವೆಯಾದರೆ ತಮ್ಮ ಅನೈತಿಕ ಸಂಬಂಧ ಕೊನೆಯಾಗುತ್ತದೆ ಎಂದು ಭಾವಿಸಿದ ಅತ್ತಿಗೆ ಹಾಗೂ ಮೈದುನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರಪ್ರದೇಶದಲ್ಲಿ ಘಟನೆ ನಡೆದಿದ್ದು, ಮಿಲನ್ ಹಾಗೂ ಸುನಿತಾ ಆತ್ಮಹತ್ಯೆ ಮಾಡಿಕೊಂಡವರು. ಇವರಿಬ್ಬರ ಆತ್ಮಹತ್ಯೆಗೆ ಅಕ್ರಮ ಸಂಬಂಧ ಕಾರಣ ಎನ್ನಲಾಗುತ್ತಿದೆ. ಎರಡು ಮಕ್ಕಳಿದ್ದರೂ ತಮ್ಮನೊಂದಿಗೆ ತನ್ನ ಪತ್ನಿ ಸಂಬಂಧದಲ್ಲಿದ್ದಳು ಎಂದು ಮೃತಳ ಪತಿ ತಿಳಿಸಿದ್ದಾರೆ.