Webdunia - Bharat's app for daily news and videos

Install App

ಅಪ್ರಾಪ್ತ ಬಾಲಕಿಯ ಸ್ನೇಹ ಸಂಪಾದಿಸಿ ಅತ್ಯಾಚಾರವೆಸಗಿದ ಕಾಮುಕ

Webdunia
ಗುರುವಾರ, 9 ನವೆಂಬರ್ 2023 (14:02 IST)
ಯುವತಿಗೆ ಮದುವೆಯಾಗುವುದಾಗಿ ವಾಗ್ದಾನ ಮಾಡಿದ ಯುವಕನೊಬ್ಬ ಬಲಂತವಾಗಿ ಹಿಡಿದು ಆಕೆ ರಕ್ಷಣೆಗಾಗಿ ಕೂಗಿಕೊಳ್ಳಲು ಅವಕಾಶ ನೀಡದೆ ಆಕೆಯ ಮೇಲಾತ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಯುವತಿ ಮನೆಯಲ್ಲಿ ಒಬ್ಬಳೆ ಇರುವುದರ ಲಾಭ ಪಡೆದುಕೊಂಡ ಆರೋಪಿ, ಹುಡುಗಿಯನ್ನು ಬೆಡ್ ರೂಮ್‌ಗೆ ಕೊಂಡೊಯ್ದ ಬಾಗಿಲನ್ನು ಮುಚ್ಚಿದ. ವಿರೋಧ ವ್ಯಕ್ತ ಪಡಿಸಿದ ಯುವತಿ ಆತನನ್ನು ಮನೆಯಿಂದ ಆಚೆ ಹೋಗುವಂತೆ ಹೇಳಿದ್ದಾಳೆ.  ಆದರೆ ತನಗೆ ಸಹಕರಿಸುವಂತೆ ಸತಾಯಿಸಿದ ಆತ ನಾನು ನಿನ್ನನ್ನು  ಮದುವೆಯಾಗುವುದಾಗಿ ವಾಗ್ದಾನ ಮಾಡಿದ.  ಆಕೆ ರಕ್ಷಣೆಗಾಗಿ ಕೂಗಿಕೊಳ್ಳಲು ಅವಕಾಶ ನೀಡದೆ ಆಕೆಯ ಮೇಲಾತ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಪಕ್ಕದ ಮನೆಯ ನಿವಾಸಿಯಾದ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ 32 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಗಿರೀಶ ರಾಜಾ ಕೀಟ ನಿಯಂತ್ರಣ ಕಂಪನಿಯ ಉದ್ಯೋಗಿಯಾಗಿದ್ದಾನೆ.  ಪೀಡಿತ ಬಾಲಕಿಯ ಪಾಲಕರು ನೀಡಿನ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. 
 
ಕಳೆದ  ಎರಡು ತಿಂಗಳ ಹಿಂದೆ ಹುಡುಗಿಯ ಸ್ನೇಹ ಸಂಪಾದಿಸಿದ ಯುವಕ ಪೀಡಿತಳ ಪಾಲಕರ ಗಮನಕ್ಕೆ ಬಾರದಂತೆ ಆಕೆಯನ್ನು ಭೇಟಿಯಾಗುತ್ತಿದ್ದ ಮತ್ತು ಮೊಬೈಲ್ ಮೂಲಕ ಮಾತನಾಡುತ್ತಿದ್ದ ಎನ್ನಲಾಗಿದೆ. 
 
 ಮಧ್ಯಾಹ್ನ 3, 30 ರ ಸಮಯದಲ್ಲಿ ಆತ ಆಕೆಯ ಮನೆಗೆ ಹೋಗಿದ್ದ . ಆ ಸಮಯದಲ್ಲಿ ಆಕೆಯ ತಂದೆ- ತಾಯಿಗಳು ಮತ್ತು ಹಿರಿಯ ಸಹೋದರಿ ಕೆಲಸಕ್ಕೆ ಹೋಗಿದ್ದರು ಎಂದು ತಿಳಿದು ಬಂದಿದೆ.  ಆ ದಿನ ಸಂಜೆ ಮನೆಗೆ ಮರಳಿದ ತಂದೆತಾಯಿಗಳಿಗೆ ಬಾಲಕಿ ನಡೆದ ಕುಕೃತ್ಯದ ವಿವರಣೆ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Plane Crash: ಮೃತದೇಹಗಳನ್ನು ಗುರುತಿಸುವುದು ಹೇಗೆ ಇಲ್ಲಿದೆ ಪ್ರಕ್ರಿಯೆ

ಇದ್ದಕ್ಕಿದ್ದಂತೆ ಇಂದು ಚಿನ್ನಸ್ವಾಮಿ ಕಾಲ್ತುಳಿತ ವಿರೋಧಿಸಿ ಬಿಜೆಪಿ ಪ್ರತಿಭಟನೆ ಹಿಂಪಡೆದಿದ್ದೇಕೆ

Indore: ರಾಜ ರಘುವಂಶಿ ಜೊತೆ ಇನ್ನೊಬ್ಬ ಮಹಿಳೆಯ ಹತ್ಯೆಗೆ ಸೋನಂ ಆಂಡ್ ಗ್ಯಾಂಗ್ ಸ್ಕೆಚ್ ಹಾಕಿದ್ದೇಕೆ

Air India Plane crash: ಜೀವ ಉಳಿಸಿಕೊಳ್ಳಲು ಹಾಸ್ಟೆಲ್ ಕಟ್ಟಡದಿಂದ ಹಾರಿದ ವಿದ್ಯಾರ್ಥಿಗಳು video

Air India Plane crash: ವಿಮಾನ ದುರಂತದಲ್ಲಿ ಮನುಷ್ಯರೇ ಭಸ್ಮವಾದರೂ ಇದೊಂದು ವಸ್ತು ಹಾಗೆಯೇ ಇತ್ತು video

ಮುಂದಿನ ಸುದ್ದಿ
Show comments