Select Your Language

Notifications

webdunia
webdunia
webdunia
webdunia

ಸಹಾಯ ಮಾಡುವ ನೆಪದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಎಸ್ಕೇಪ್

girl
delhi , ಗುರುವಾರ, 9 ನವೆಂಬರ್ 2023 (11:50 IST)
ಸಹೋದರ ಮತ್ತು ಅಮ್ಮನ ಜತೆ ಜಗಳವಾಡಿಕೊಂಡು ದೆಹಲಿಗೆ ಬಂದಿದ್ದ ಬಾಲಕಿ, ಕೋಪ ಇಳಿದ ಮೇಲೆ ಅಲ್ಲಿಂದ ಮತ್ತೆ ಮನೆಗೆ ಹಿಂತಿರುಗುವಾಗ ರೈಲಿನಲ್ಲಿ ಆಕೆಗೆ ಒಬ್ಬರ ಪರಿಚಯವಾಗಿದೆ. ನಿನಗೆ ಸಹಾಯ ಮಾಡುತ್ತೇನೆ ನಮ್ಮ ಮನೆಗೆ ಬಾ ಎಂದು ಆಕೆಯನ್ನು ಲಕ್ನೋದಲ್ಲಿ ಇಳಿಸಿಕೊಂಡ ಆತ ಹುಡುಗಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ  ಪರಾರಿಯಾಗಿದ್ದಾನೆ. 
 
ಪಾಲಕರೊಂದಿಗೆ ಮುನಿಸಿಕೊಂಡು ಲಕ್ನೋದಿಂದ ದೆಹಲಿಗೆ ಬಂದಿದ್ದ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳನ್ನು ಪುಸಲಾಯಿಸಿ ಕರೆದುಕೊಂಡು ಹೋದ ಅಪರಿಚಿತ ವ್ಯಕ್ತಿಯೊಬ್ಬ ಆಕೆಯ ಮೇಲೆ ಅತ್ಯಾಚಾರ ಮಾಡಿದ ಘಟನೆ ದೆಹಲಿ ಬಳಿ ನಡೆದಿದೆ. 
 
ಅಸ್ವಸ್ಥಗೊಂಡಿದ್ದ ಬಾಲಕಿ ದೆಹಲಿಯ ಹೆದ್ದಾರಿಗೆ ಬಂದು ಸಹಾಯಕ್ಕಾಗಿ ಯಾಚಿಸಿದ್ದಾಳೆ. ಮಹದೇಶ್ವರ ಗ್ರಾಮಸ್ಥರು  ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿ  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನದಲ್ಲಿ ಮಹಿಳೆಯ ಖಾಸಗಿ ಅಂಗಾಂಗ ಸ್ಪರ್ಶಿಸಿದ ವ್ಯಕ್ಯಿಯ ಬಂಧನ