Select Your Language

Notifications

webdunia
webdunia
webdunia
webdunia

ಸಂಬಂಧ ಮುಂದುವರಿಸಲು ನಿರಾಕರಿಸಿದ ಗೆಳತಿಯ ಮೇಲೆ ಹೀಗೆ ಸೇಡು ತೀರಿಸಿಕೊಂಡ ಗೆಳೆಯ

ಸಂಬಂಧ ಮುಂದುವರಿಸಲು ನಿರಾಕರಿಸಿದ ಗೆಳತಿಯ ಮೇಲೆ ಹೀಗೆ ಸೇಡು ತೀರಿಸಿಕೊಂಡ ಗೆಳೆಯ
ಸೂರತ್ , ಮಂಗಳವಾರ, 29 ಡಿಸೆಂಬರ್ 2020 (07:51 IST)
ಸೂರತ್ : 26 ವರ್ಷದ ಯುವಕನೊಬ್ಬ ತನ್ನ ಮಾಜಿ ಗೆಳತಿಯ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪ್ರೋಪೈಲ್ ನ್ನು ರಚಿಸಿ ಅದರಲ್ಲಿ ಆಕೆಯ ಮಾರ್ಫಡ್ ಫೋಟೊಗಳನ್ನು ಹಂಚಿಕೊಂಡಿದ್ದಾನೆ.

ಯುವಕ ಹಾಗೂ ಸಂತ್ರಸ್ತೆ 5 ವರ್ಷಗಳಿಂದ ಸಂಬಂಧದಲ್ಲಿದ್ದರು . ನಂತರ ಅವರು ಸಂಬಂಧವನ್ನು ಮುರಿದುಕೊಂಡರು. ಆದರೆ ಇತ್ತೀಚೆಗೆ ಆತ ಆಕೆಯ ಸಂಬಂಧ ಮುಂದುವರಿಸಲು ಬಯಸಿದ್ದಾನೆ. ಇದಕ್ಕೆ ಆಕೆ ಒಪ್ಪದಿದ್ದಾಗ ಕೋಪಗೊಂಡ ಆತ  ಆತ ಆಕೆಯ ಹೆಸರಿನಲ್ಲಿ ನಕಲಿ ಖಾತೆ ರಚಿಸಿ ಅದರಲ್ಲಿ ಆಕೆಯ ಮಾರ್ಫಡ್ ಫೋಟೊಗಳನ್ನು ಅಪ್ಲೋಡ್ ಮಾಡಿದ್ದಾನೆ.

ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಣ ಪಾವತಿಸಲು ಹೇಳಿದ್ದಕ್ಕೆ ಯುವಕರು ಸೇರಿ ಮಾಲೀಕನಿಗೆ ಮಾಡಿದ್ದೇನು ಗೊತ್ತಾ?