Select Your Language

Notifications

webdunia
webdunia
webdunia
webdunia

ನವಜಾತ ಶಿಶುವನ್ನು ಲಕ್ಷ ಹಣಕ್ಕೆ ಮಾರಿದ ದಂಪತಿ

ಅಪರಾಧ ಸುದ್ದಿಗಳು
ನವದೆಹಲಿ: ನವಜಾತ ಶಿಶುವನ್ನು ಮೂರೂವರೆ ಲಕ್ಷಕ್ಕೆ ಮಾರಿದ ದಂಪತಿ ಮತ್ತು ಇತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಆರು ದಿನಗಳ ಮಗುವನ್ನು ದಂಪತಿ ಇನ್ನೊಬ್ಬ ದಂಪತಿಗೆ ಮಾರಿದ್ದರು. ಬಳಿಕ ಮಗು ಅಪಹರಣವಾಗಿದೆ ಎಂದು ಪೊಲೀಸರಿಗೆ ಫೋನ್ ಮಾಡಿ ದೂರು ನೀಡಿದ್ದರು. ದಂಪತಿ ನೀಡಿದ ದೂರಿನನ್ವಯ ಇನ್ನೊಬ್ಬ ದಂಪತಿಯ ವಿಚಾರಣೆ ನಡೆಸಿದಾಗ ಅವರು ನಿಜ ಬಾಯ್ಬಿಟ್ಟಿದ್ದರು.

ಮಗುವಿನ ತಾಯಿ-ತಂದೆಯೇ ತಮಗೆ ಮಗುವನ್ನು ಮೂರೂವರೆ ಲಕ್ಷ ರೂ.ಗಾಗಿ ಮಾರಾಟ ಮಾಡಿದ್ದರು ಎಂದಿದ್ದರು. ಇದೀಗ ತಂದೆ-ತಾಯಿ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಶೇ.3 ಕ್ಕಿಳಿದ ಕೊರೋನಾ ಪಾಸಿಟಿವಿಟಿ ದರ