Select Your Language

Notifications

webdunia
webdunia
webdunia
webdunia

ಅಕ್ಕ-ತಂಗಿಯನ್ನು ಮದುವೆಯಾದ ಉಮಾಪತಿ ಅರೆಸ್ಟ್

ಅಕ್ಕ-ತಂಗಿಯನ್ನು ಮದುವೆಯಾದ ಉಮಾಪತಿ ಅರೆಸ್ಟ್
ಕೋಲಾರ , ಸೋಮವಾರ, 17 ಮೇ 2021 (10:09 IST)
ಕೋಲಾರ: ಅಕ್ಕ-ತಂಗಿಯನ್ನು ಒಂದೇ ಮಂಟಪದಲ್ಲಿ ವಿವಾಹವಾದ ಮುಳಬಾಗಿಲು ತಾಲೂಕಿನ ವರ ಉಮಾಪತಿಯನ್ನು ಪೊಲೀಸರು ಬಂಧಿಸಿದ್ದಾರೆ.


ಮೇ 7 ರಂದು ಮಾತು ಬರದ ಅಕ್ಕನ ಜೊತೆಗೆ ತಂಗಿಯನ್ನೂ ಉಮಾಪತಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಹಿನ್ನಲೆಯಲ್ಲಿ ಡಿಸಿ ತನಿಖೆಗೆ ಆದೇಶಿಸಿದ್ದರು. ಅದರಂತೆ ವಧುವಿನ ಪೈಕಿ ಲಲಿತಾ ಎಂಬಾಕೆಗೆ 16 ವರ್ಷ ಎಂದು ತಿಳಿದುಬಂದಿದೆ. ಹೀಗಾಗಿ ಅಪ್ರಾಪ್ತೆಯನ್ನು ವಿವಾಹವಾದ ಆರೋಪದಲ್ಲಿ ಉಮಾಪತಿಯನ್ನು ಬಂಧಿಸಲಾಗಿದ್ದು, ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಕನ್ನಡದಲ್ಲಿ ಸೋಂಕಿತರ ಪಟ್ಟಿಯಲ್ಲಿ ನಂ.1 ಆಗಿರುವುದೇಕೆ ಗೊತ್ತಾ?