Select Your Language

Notifications

webdunia
webdunia
webdunia
webdunia

ನುಗು ಹಿನ್ನೀರಿನಲ್ಲಿ ಕಾಡಾನೆ ಪ್ರತ್ಯಕ್ಷ

Wilderness in the Nugu backwaters
ಮೈಸೂರಿನ ಸರಗೂರು ತಾಲೂಕಿನ ನುಗು ಹಿನ್ನೀರಿನಲ್ಲಿ ಐದು ಕಾಡಾನೆ ಪ್ರತ್ಯಕ್ಷವಾಗಿವೆ. ಸರಗೂರು ತಾಲೂಕಿನ ಬಂಡೀಪುರ ವನ್ಯಜೀವಿ ವಲಯದಿಂದ ಕಾಡಾನೆ ಹಿಂಡು ಹಿಂಡಾಗಿ ಬಂದಿದೆ. ಹೊಸಬೀರ್ವಾಳು,‌ ಮುಳ್ಳೂರು ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರು ಆನೆಗಳನ್ನ ಕಾಡಿಗಟ್ಟುವಂತೆ ಒತ್ತಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಲ್ಟ್ ಡಿಸ್ನಿಯಿಂದ 7000 ಉದ್ಯೋಗಿಗಳ ವಜಾ