Select Your Language

Notifications

webdunia
webdunia
webdunia
webdunia

ಏರ್ ಶೋ ಹಿನ್ನೆಲೆ ಹೆಬ್ಬಾಳ-ಯಲಹಂಕ ರಸ್ತೆಯಲ್ಲಿ ವಾಹನ ದಟ್ಟಣೆ

ಏರ್ ಶೋ ಹಿನ್ನೆಲೆ ಹೆಬ್ಬಾಳ-ಯಲಹಂಕ ರಸ್ತೆಯಲ್ಲಿ ವಾಹನ ದಟ್ಟಣೆ
bangalore , ಭಾನುವಾರ, 12 ಫೆಬ್ರವರಿ 2023 (18:31 IST)
ನಾಳೆಯಿಂದ 14 ನೇ ಆವೃತಿಯ ಏರ್ ಶೋ ಆರಂಭದ ಹಿನ್ನೆಲೆ ನಾಳೆ ಏರ್ ಶೋಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ, ಇನ್ನು ಹೆಬ್ಬಾಳ-ಯಲಹಂಕ ರಸ್ತೆಯಲ್ಲಿ ವಾಹನ ದಟ್ಟಣೆ ಜೋರಾಗಿದ್ದು. ಭಾನುವಾರವಾದ್ರೂ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿದೆ. ನಾಳೇ ಏರ್ ಶೋ ಗೆ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡಿದ ನಂತರ ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಇನ್ನಷ್ಟು ಟ್ರಾಫಿಕ್ ಬಿಸಿ ತಟ್ಟಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿ ಮೇಲೆ ಅವಾಹನೆಯಾಯ್ತು ಪಂಜುರ್ಲಿ ದೈವ..!