Select Your Language

Notifications

webdunia
webdunia
webdunia
webdunia

ಸನ್ನಿ ಲಿಯೋನ್ ಗೆ ಆ ಥರ ಕಿರುಕುಳ ನೀಡಿದೋರು ಯಾರು?

ಸನ್ನಿ ಲಿಯೋನ್ ಗೆ ಆ ಥರ ಕಿರುಕುಳ ನೀಡಿದೋರು ಯಾರು?
ಮುಂಬೈ , ಶುಕ್ರವಾರ, 18 ಅಕ್ಟೋಬರ್ 2019 (21:14 IST)
ಮೋಹಕ ಚೆಲುವೆ, ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸೋ ನಟಿ ಸನ್ನಿ ಲಿಯೋನ್ ಗೆ ಆ ಥರ ಕಿರುಕುಳ ನೀಡಿದ ಘಟನೆ ನಡೆದಿದೆ.

ಬಾಲಿವುಡ್ ನಟಿ ಸನ್ನಿಗೆ ನಾಲ್ಕೈದು ವರ್ಷಗಳ ಹಿಂದೆಯೇ ನಟನೊಬ್ಬನು ಕಿರುಕುಳ ನೀಡಿದ್ದನು ಎನ್ನಲಾಗಿದೆ. ಈ ಹಳೇ  ಸುದ್ದಿ ಇದೀಗ ಬಿಗ್ ಬಾಸ್ ನಿಂದಾಗಿ ಮತ್ತೆ ಚರ್ಚೆಗೆ ಬಂದಿದೆ.

ಸಧ್ಯ ಬಿಗ್ ಬಾಸ್ ನಲ್ಲಿರೋ ಸ್ಪರ್ಧಿ ಪಾರಸ್ ವಿರುದ್ಧ ಸನ್ನಿ ಲಿಯೋನ್ ಕುರಿತು ಆರೋಪ ಈ ಹಿಂದೆ ಕೇಳಿಬಂದಿತ್ತು.
ಬಿಗ್ ಬಾಸ್ ಮನೆಗೆ ಸನ್ನಿ ಲಿಯೋನ್ ಈ ಹಿಂದೆ ಹೋಗಿ ಬಂದಿದ್ದರೆ, ಇದೀಗ ಪಾರಸ್ ಬಿಗ್ ಬಾಸ್ ಮನೆಯಲ್ಲಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

‘ಉಪ ಚುನಾವಣೆ ನಂತರ ಬಿಜೆಪಿ ಸರಕಾರ ಇರಲ್ಲ’