Select Your Language

Notifications

webdunia
webdunia
webdunia
webdunia

ಲಂಗರು ಹಾಕಿದ್ದ ಬೋಟ್ ಏನಾಯ್ತು? ಶಾಕಿಂಗ್

ಲಂಗರು
ಲಂಗರು ಹಾಕಲಾಗಿದ್ದ ಬೋಟ್ ಗೆ ಬರಬಾರದ ಸ್ಥಿತಿ ಬಂದಿದೆ.

ಲಂಗರು ಹಾಕಲಾಗಿದ್ದ ಟ್ರಾಲರ್ ಬೋಟ್ ಮುಳುಗಡೆಯಾಗಿದೆ. ಮಂಗಳೂರಿನ ಉಳ್ಳಾಲ ಸಮುದ್ರಲ್ಲಿ ಮುಳುಗಡೆಯಾಗಿದೆ.

ಮಂಗಳೂರು ಬಂದರಿನಿಂದ ಉಳ್ಳಾಲ ಅಳಿವೆಬಾಗಿಲು ತೀರಕ್ಕೆ ತೇಲಿಬಂದ ಪ್ರಾವಿಡೆನ್ಸ್ ಹೆಸರಿನ ಟ್ರಾಲರ್ ಬೋಟ್ ಗೆ ಈ ಸ್ಥಿತಿ ಬಂದಿದೆ.

ಉಳ್ಳಾಲ ಅಳಿವೆಬಾಗಿಲು ತೀರದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಹಾನಿಗೊಂಡು ಭಾಗಶಃ ಮುಳುಗಡೆಯಾಗಿದೆ.

ಕಿಡಿಗೇಡಿಗಳು ಲಂಗರು ತುಂಡರಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಖರ್ಗೆ ಕೋಟೆಯಲ್ಲಿ ಠಿಕಾಣಿ ಹೂಡಿದೋರು ಯಾರು?