Select Your Language

Notifications

webdunia
webdunia
webdunia
webdunia

ಬೇರೊಬ್ಬನ ಪತ್ನಿ ಜೊತೆ ಸುಖ ಪಡುತ್ತಿದ್ದವನಿಗೆ ಆಗಿದ್ದೇನು?

ಬೇರೊಬ್ಬನ ಪತ್ನಿ ಜೊತೆ ಸುಖ ಪಡುತ್ತಿದ್ದವನಿಗೆ ಆಗಿದ್ದೇನು?
ರಾಯಚೂರು , ಶನಿವಾರ, 5 ಡಿಸೆಂಬರ್ 2020 (10:53 IST)
ಬೇರೊಬ್ಬನ ಪತ್ನಿಯ ಜೊತೆ ಸುಖ ಪಡೆದುಕೊಳ್ಳುತ್ತಿದ್ದವನಿಗೆ ಆಗಬಾರದ್ದು ಆಗಿದೆ.

ಅಬ್ದುಲ್ ರಶೀದ್ ಎಂಬಾತನ ಪತ್ನಿಯ ಜೊತೆಗೆ ಸೈಯದ್ ಖಾದ್ರಿ ಎಂಬಾತ ಅಕ್ರಮ ಸಂಬಂಧ ಹೊಂದಿದ್ದನು.

ಅಲ್ಲದೇ ಅಬ್ದುಲ್ ರಶೀದ್ ವಿರುದ್ಧ ಆತನ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು.
ಈ ಸಿಟ್ಟಿನಿಂದಾಗಿ ತನ್ನ ಪತ್ನಿ ಜೊತೆಗೆ ಸಂಬಂಧ ಹೊಂದಿದ್ದ ಸೈಯದ್ ಖಾದ್ರಿಯನ್ನು ಅಬ್ದುಲ್ ರಶೀದ್ ಕೊಲೆ ಮಾಡಿದ್ದನು.

ರಾಯಚೂರು ನಗರದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು 24 ಗಂಟೆಗಳಲ್ಲೇ ಪೊಲೀಸರು ಬಂಧನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಸಲ್ಲ ಎಂದ ಯುವತಿಯ ಪ್ರಾಣ ಹರಣ ಮಾಡಿದ ಯುವಕ