Select Your Language

Notifications

webdunia
webdunia
webdunia
webdunia

ಪ್ರೀತಿಸಲ್ಲ ಎಂದ ಯುವತಿಯ ಪ್ರಾಣ ಹರಣ ಮಾಡಿದ ಯುವಕ

ಪ್ರೀತಿಸಲ್ಲ ಎಂದ ಯುವತಿಯ ಪ್ರಾಣ ಹರಣ ಮಾಡಿದ ಯುವಕ
ಹೈದರಾಬಾದ್ , ಶನಿವಾರ, 5 ಡಿಸೆಂಬರ್ 2020 (09:36 IST)
ಹೈದರಾಬಾದ್: ಪ್ರೇಮ ಸಂಬಂಧ ನಿರಾಕರಿಸಿದ್ದಕ್ಕೆ 23 ವರ್ಷದ ತರುಣನೊಬ್ಬ 20 ವರ್ಷದ ಯುವತಿಯ ಕತ್ತು ಕುಯ್ದು ಹತ್ಯೆ ಮಾಡಿದ್ದಾನೆ.


ಕೆಲವು ತಿಂಗಳಿನಿಂದ ತನ್ನ ಪ್ರೀತಿಸುವಂತೆ ಆರೋಪಿ ನೆರೆಮನೆಯ ಯುವತಿಯ ಹಿಂದೆ ಬಿದ್ದಿದ್ದ. ಆದರೆ ಆಕೆ ನಿರಾಕರಿಸಿದ್ದರಿಂದ ಆಕ್ರೋಶಗೊಂಡಿದ್ದ. ಮನೆಯವರ ಮೂಲಕವೂ ಸಂಬಂಧ ಕುದುರಿಸಲು ಯತ್ನಿಸಿದ್ದ. ಆದರೆ ಒಪ್ಪದೇ ಇದ್ದಿದ್ದಕ್ಕೆ ಸಿಟ್ಟಿಗೆದ್ದ ಯುವಕ ಮೊನ್ನೆ ಇದ್ದಕ್ಕಿದ್ದಂತೆ ಆಕೆಯ ಮನೆಗೆ ನುಗ್ಗಿ ಕೃತ್ಯವೆಸಗಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೀದಿ ನಾಯಿಗೆ ಆಹಾರ ನೀಡಿದ್ದಕ್ಕೆ ನೆರೆಮನೆಯಾತ ಮಹಿಳಾ ಲೆಕ್ಚರ್ ಗೆ ಹೀಗಾ ಮಾಡೋದು?