Publish Date: Fri, 04 Dec 2020 (13:50 IST)
Updated Date: Fri, 04 Dec 2020 (13:52 IST)
ಡ್ರಗ್ ಲಿಂಕ್ ಕೇಸ್ ನಲ್ಲಿ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ಹೊಸ ವರ್ಷವನ್ನು ಕಂಬಿಗಳ ಹಿಂದೆಯೇ ಆಚರಣೆ ಮಾಡಲಿದ್ದಾರೆ.
ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ.
ಸುಪ್ರೀಂ ಕೋರ್ಟ್ ಆದೇಶ ನೀಡಿ ನಟಿ ರಾಗಿಣಿಯ ಜಾಮೀನು ಅರ್ಜಿ ವಜಾ ಮಾಡಿದ್ದರಿಂದಾಗಿ ಅವರು ಹ್ಯಾಪಿ ನ್ಯೂ ಇಯರ್ ನ್ನು ಜೈಲಿನಲ್ಲೇ ಆಚರಣೆ ಮಾಡಲಿದ್ದಾರೆ.