Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ನಡೆದ ಹತ್ಯೆ ಖಂಡಿಸಿ ವಾಟಾಳ್ ನಾಗರಾಜ್ ಧರಣಿ

webdunia
bangalore , ಶನಿವಾರ, 30 ಜುಲೈ 2022 (15:04 IST)
ರಾಜ್ಯದಲ್ಲಿ ನಡೆಯುತ್ತಿರೋ ಕೊಲೆಗಳನ್ನ ವಿರೋಧಿಸಿ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದಾರೆ.
 
ಮೈಸೂರು ಬ್ಯಾಂಕ್​ ಸರ್ಕಲ್​ ನಲ್ಲಿ ರಾಜ್ಯದಲ್ಲಿ ನಡೆದ ಹತ್ಯೆಗಳನ್ನ ಖಂಡಿಸಿ ಕರಾಳ ದಿನಾಚರಣೆ ಆಚರಣೆ ಮಾಡಲಾಗ್ತಿದೆ.ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಕರಾಳದಿನಾಚರಣೆ ಆಚರಿಸಲಾಗ್ತಿದೆ.ಇನ್ನು ಗೌರಿ ಲಂಕೇಶ್​, ಹರ್ಷ, ಚಂದ್ರಶೇಖರ್​ ಗುರೂಜಿ, ಪ್ರವೀಣ್​ ಹತ್ಯೆ ವಿರೋಧಿಸಿ  ವಾಟಾಳ್​ ಪಕ್ಷದಿಂದ ಇಂದು ಕರಾಳಾ ದಿನಾಚರಣೆ ಆಚರಿಸಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕನ ಕಿವಿ ಕಚ್ಚಿ ಹರಿದು ಹಾಕಿದ ನಾಯಿ!