Select Your Language

Notifications

webdunia
webdunia
webdunia
webdunia

ಫ್ಲೆಕ್ಸ್ ವಿಚಾರಕ್ಕೆ ಗಲಾಟೆ

ಫ್ಲೆಕ್ಸ್ ವಿಚಾರಕ್ಕೆ ಗಲಾಟೆ
ಕೊರಟಗೆರೆ , ಬುಧವಾರ, 17 ಆಗಸ್ಟ್ 2022 (21:36 IST)
ನಾಳೆ ಜೆಡಿಎಸ್​ ಮಾಜಿ ಶಾಸಕ ಸುಧಾಕರ್​ ಲಾಲ್ ​​ ಜನ್ಮದಿನ ಅಂಗವಾಗಿ ಜೆಡಿಎಸ್ ಕಾರ್ಯಕರ್ತರು ಸರ್ಕಲ್​ನಲ್ಲಿ ಫ್ಲೆಕ್ಸ್ ಹಾಕಲು ಬಂದಿದ್ದರು. ಈ ವೇಳೆ ಕಾಂಗ್ರೆಸ್​ ಮತ್ತು ಜೆಡಿಎಸ್ ನಡುವೆ ವಾಗ್ವಾದ ನಡೆದಿದೆ. ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್​ ಜನ್ಮದಿನದ ಅಂಗವಾಗಿ ಆಗಸ್ಟ್​ 8ರಂದು ಜನ್ಮದಿನಕ್ಕೆ ಫ್ಲೆಕ್ಸ್ ಹಾಕಲಾಗಿತ್ತು. ಜಿ.ಪರಮೇಶ್ವರ್​ ಫ್ಲೆಕ್ಸ್ ತೆರವುಗೊಳಿಸಿ ಮಾಜಿ ಶಾಸಕ ಸುಧಾಕರ್​ ಲಾಲ್​​ ಫ್ಲೆಕ್ಸ್​​ ಹಾಕುತ್ತಿರುವಾಗ ಗಲಾಟೆ ನಡೆದಿದೆ. ಕಾರ್ಯಕರ್ತರ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬೊಮ್ಮಾಯಿಯನ್ನ ಭೇಟಿಯಾದ ರಾಜ್ ಕುಟುಂಬ