Select Your Language

Notifications

webdunia
webdunia
webdunia
webdunia

ಸಿಎಂ ಬೊಮ್ಮಾಯಿಯನ್ನ ಭೇಟಿಯಾದ ರಾಜ್ ಕುಟುಂಬ

Raj family met CM Bommaiyan
bangalore , ಬುಧವಾರ, 17 ಆಗಸ್ಟ್ 2022 (21:26 IST)
ಸಿಎಂ ಬೊಮ್ಮಾಯಿ‌ ಅವರನ್ನು ರಾಜ್ ಕುಮಾರ್ ಕುಟುಂಬ ಭೇಟಿ ಮಾಡಿದ್ದಾರೆ. ಚಿತ್ರ ನಟ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ,ಯುವ ರಾಜ್ ಕುಮಾರ್  ರೇಸ್ ಕೋರ್ಸ್ ನಲ್ಲಿರುವ ಸಿಎಂ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ್ದು, ರಾಜ್ ಕುಮಾರ್, ಪಾರ್ವತಮ್ಮ, ಪುನೀತ್ ಸಮಾಧಿ ಅಭಿವೃದ್ಧಿ ಕುರಿತು ಚರ್ಚೆ ಮಾಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಸಂಸದೆ ಸುಮಲತಾ ವಿರುದ್ಧ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿ