ಸಿಎಂ ಬೊಮ್ಮಾಯಿ ಇಂದು ಎರಡನೇ ಕೋವಿಡ್ ಟೆಸ್ಟ್ ಮಾಡಿಸಿಕೊಂಡರು.ಆರ್ ಟಿ ನಗರದ ನಿವಾಸದಲ್ಲಿ ಸಿಎಂ ಗೆ ಕೋವಿಡ್ ಟೆಸ್ಟ್ ಮಾಡಲಾಯಿತು. ಸಿಎಂಗೆ ಮಣಿಪಾಲ್ ಆಸ್ಪತ್ರೆ ಆರೋಗ್ಯ ಸಿಬ್ಬಂದಿ ಟೆಸ್ಟ್ ಮಾಡಿದ್ರು.ಕೋವಿಡ್ ನಿಂದ ಕಳೆದ ನಾಲ್ಕು ದಿನಗಳಿಂದ ಸಿಎಂ ಹೋಂ ಐಸೋಲೇಷನ್ ಲ್ಲಿದ್ರು.