Select Your Language

Notifications

webdunia
webdunia
webdunia
webdunia

ಚಾಲಕನ ನಿಯಂತ್ರಣ ತಪ್ಪಿ ಟಾಟಾ ಎಸ್ ಪಲ್ಟಿ

ಚಾಲಕನ ನಿಯಂತ್ರಣ ತಪ್ಪಿ ಟಾಟಾ ಎಸ್ ಪಲ್ಟಿ
chitradurga , ಮಂಗಳವಾರ, 9 ಆಗಸ್ಟ್ 2022 (20:57 IST)
ಚಾಲಕನ ನಿಯಂತ್ರಣ ತಪ್ಪಿ ಟಾಟಾ ಎಸ್ ಪಲ್ಟಿ . ಇನ್ನು ಯುವಕ ಸ್ಥಳದಲ್ಲೇ ದುರ್ಮರಣಕ್ಕಿಡಾಗಿದ್ದಾನೆ.ಚಿತ್ರದುರ್ಗ ಹೊರ ವಲಯದ ಮಾಳಪ್ಪನಹಟ್ಟಿ ಬಳಿ ಘಟನೆ ನಡೆದಿದೆ.
 
ತಿಪ್ಪೇಶ್ (20), ಹಾಯ್ಕಲ್ ನಿವಾಸಿ ಮೃತ ದುರ್ದೈವಿ.ರಸ್ತೆಯಲ್ಲಿನ ತಗ್ಗು- ಗುಂಡಿಗಳಿಂದ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದೆ.ಸ್ಥಳಕ್ಕೆ ಸಂಚಾರಿ ಠಾಣೆ PSI ಟಿ.ರಾಜು ಭೇಟಿ ನೀಡಿ ಪರಿಶೀಲನೆ ಕಾರ್ಯ ಮಾಡ್ರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

"ಭಾರತ ಬಿಟ್ಟು ತೊಲಗಿ" ದಿನದ ಅಂಗವಾಗಿ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ