Select Your Language

Notifications

webdunia
webdunia
webdunia
webdunia

"ಭಾರತ ಬಿಟ್ಟು ತೊಲಗಿ" ದಿನದ ಅಂಗವಾಗಿ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ

webdunia
bangalore , ಮಂಗಳವಾರ, 9 ಆಗಸ್ಟ್ 2022 (20:52 IST)
s
ಭಾರತ ಬಿಟ್ಟು ತೊಲಗಿ" ದಿನದ ಅಂಗವಾಗಿ ಎಂ.ಜಿ.ರಸ್ತೆಯಲ್ಲಿನ ಮಹಾತ್ಮಗಾಂಧಿ ಉದ್ಯಾನವನದಲ್ಲಿರುವ ಗಾಂಧಿ ಪ್ರತಿಮೆಗೆ ಪಾಲಿಕೆಯ ಆಡಳಿತಗಾರರಾದ ಶ್ರೀ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು. ಬಳಿಕ ಸರ್ವ ಧರ್ಮ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ವಿಶೇಷ ಆಯುಕ್ತರಾದ ರವೀಂದ್ರ, ಡಾ. ಹರೀಶ್ ಕುಮಾರ್, ಜಯರಾಮ ರಾಯಪುರ, ಮಾಜಿ ಮಹಾಪೌರರು ಹಾಗೂ ಇನ್ನಿತರೆ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಯಿಂದ ಮನೆಯ ಗೋಡೆಯ ಕುಸಿತ