Select Your Language

Notifications

webdunia
webdunia
webdunia
webdunia

ಅಂತರ್ ರಾಜ್ಯ ಕಳ್ಳರ ಬಂಧನ

Arrest of interstate thieves
chitradurga , ಮಂಗಳವಾರ, 9 ಆಗಸ್ಟ್ 2022 (18:23 IST)
4 ಮಂದಿ ಅಂತರ್ ರಾಜ್ಯ ಕಳ್ಳರನ್ನ ಬಂಧನ ಮಾಡಲಾಗಿದ್ದು, 9.5 ಲಕ್ಷ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.ಪುರುಷೋತ್ತಮ್ ನಾಯ್ಕ್ (19), ಜೀವನ್, (19) ಸಚೀನ್ (22), ಪುನೀತ್ ನಾಯ್ಕ್ (22) ಬಂಧಿತರು..ಇನ್ನು ಬಂಧಿತರು ದಾವಣಗೆರೆ ಜಿಲ್ಲೆಯ ನಾಗರಕಟ್ಟೆ ನಿವಾಸಿಗಳಾಗಿದ್ದು,ಬಂಧಿತರಿಂದ 9.5 ಲಕ್ಷ ಮೌಲ್ಯದ 188 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.ಇನ್ನು ಹೊಳಲ್ಕೆರೆ ಸಿಪಿಐ ರವೀಶ್ ಹಾಗೂ ಪಿಎಸ್ಐ ಬಾಹುಬಲಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು,ಚಿಕ್ಕಜಾಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಭೇಟಿಗೆ ಬಂದ ಮಹಿಳೆ