Select Your Language

Notifications

webdunia
webdunia
webdunia
webdunia

ಮಳೆಯಿಂದ ಮನೆಯ ಗೋಡೆಯ ಕುಸಿತ

ಮಳೆಯಿಂದ ಮನೆಯ ಗೋಡೆಯ ಕುಸಿತ
chitradurga , ಮಂಗಳವಾರ, 9 ಆಗಸ್ಟ್ 2022 (20:48 IST)
ಮಳೆ‌ಯಿಂದ ಮನೆಯ ಗೋಡೆ ಕುಸಿತಗೊಂಡಿದೆ.,ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ಗೋಡೆ ಕುಸಿದ ರಭಸಕ್ಕೆ ಮಹಿಳೆ ಅಂಬಿಕಾ ಅಸ್ವಸ್ಥಗೊಂಡಿದ್ದಾರೆ.
ಮಹಿಳೆಯನ್ನ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಘಟನಾ ಸ್ಥಳಕ್ಕೆ ತಾಲ್ಲೂಕು ಕಚೇರಿ ಅಧಿಕಾರಿಗಳು ಭೇಟಿ, ಪರಿಶೀಲನೆ ಮಾಡುವ ಕಾರ್ಯಮಾಡ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಮರಾಜಪೇಟೆ ನಾಗರೀಕರಿಗೆ ಪೊಲೀಸರ ನೋಟೀಸ್