Select Your Language

Notifications

webdunia
webdunia
webdunia
webdunia

ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಲು ಹೋಗಿ ಬಾಲಕ ಸಾವು

ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಲು ಹೋಗಿ ಬಾಲಕ ಸಾವು
ಹೈದರಾಬಾದ್ , ಮಂಗಳವಾರ, 2 ಆಗಸ್ಟ್ 2022 (08:40 IST)
ಹೈದರಾಬಾದ್: ಸ್ವಿಮ್ಮಿಂಗ್ ಪೂಲ್ ನಲ್ಲಿ ಸಂಬಂಧಿ ಜೊತೆ ಈಜಲು ಹೋದ 14 ವರ್ಷದ ಬಾಲಕ ನೀರು ಪಾಲಾದ ಘಟನೆ ನಡೆದಿದೆ.

ರೆಸಿಡೆನ್ಷಿಯಲ್  ಪ್ರದೇಶದಲ್ಲಿರುವ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಾಲಕ ಈಜಲು ನೀರಿಗಿಳಿದಿದ್ದ. ಆದರೆ ಆತನಿಗೆ ಸರಿಯಾಗಿ ಈಜಲು ಬರುತ್ತಿರಲಿಲ್ಲ.

ಹೀಗಾಗಿ ನೀರಿಗಿಳಿದ ತಕ್ಷಣವೇ ಆತ ಒದ್ದಾಡಲು ಆರಂಭಿಸಿದ್ದಾನೆ. ತಕ್ಷಣವೇ ಜೊತೆಗಿದ್ದ ಸಂಬಂಧಿ ಆತನನ್ನು ನೀರಿನಿಂದ ಹೊರಗೆಳೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ದಾರಿ ಮಧ‍್ಯದಲ್ಲೇ ಬಾಲಕ ಅಸುನೀಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಅಮೃತ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ