Select Your Language

Notifications

webdunia
webdunia
webdunia
Tuesday, 15 April 2025
webdunia

ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾದ ಸಿಎಂ ಬೊಮ್ಮಾಯಿ ಜಾಹಿರಾತು

ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾದ ಸಿಎಂ ಬೊಮ್ಮಾಯಿ ಜಾಹಿರಾತು
bangalore , ಭಾನುವಾರ, 14 ಆಗಸ್ಟ್ 2022 (19:33 IST)
ಕಾಂಗ್ರೆಸ್ ಕೆಂಗಣ್ಣಿಗೆ ಸಿಎಂ ಬೊಮ್ಮಾಯಿ ಜಾಹೀರಾತಿನ ಗುರಿಯಾಗಿದೆ.ಹರ್ ಘರ್ ತಿರಂಗಾ ಜಾಹೀರಾತಿನಲ್ಲಿ ಪ್ರಧಾನಿ ನೆಹರೂಢ ಭಾವಚಿತ್ರ ಮಿಸ್ಸಿಂಗ್ ಆಗುತ್ತಿದೆ.ನಂತರ ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರ ಪ್ರಕಟಿಸಿದಾಗ ನೆಹರೂ ಮಿಸ್ಸಿಂಗ್ ಆಗುತ್ತಿದೆ .
 
 ಸಿಎಂ ಜಾಹೀರಾತಿಗೆ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಕಿಡಿಕಾರಿದ್ದಾರೆ.ಸಿಎಂ ಬೊಮ್ಮಾಯಿ ತಮ್ಮ ಕೆಲಸ ಉಳಿಸಿಕೊಳ್ಳಲು ಹತಾಶರಾಗದಂತೆ ಕಾಣುತ್ತಿದ್ದಾರೆ.ನೆಹರೂ ಫೋಟೋ ಮರೆತಿರುವುದು ಬೊಮ್ಮಾಯಿಯವರ ತಂದೆ ಎಸ್ ಆರ್ ಬೊಮ್ಮಾಯಿಯವರಿಗೆ ಅವಮಾನ.ಎಸ್ ಆರ್ ಬೊಮ್ಮಾಯಿಯವರ ರಾಜಕೀಯ ಗುರು ಎಂಎನ್ ರಾಯ್ ಇವರಿಬ್ಬರೂ ನೆಹರೂರವರಿಗೆ ಬೆಂಬಲಿಗರಾಗಿದ್ದಾರೆ.ಇಂತಹ ನೆಹರೂರವರಿಗೆ ಸಿಎಂ ಮರೆತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

75 ನೇ ಸ್ವಾತಂತ್ರ್ಯ ದಿನಾಚರಣೆಗೆ ಈದ್ಗಾಮೈದಾನದಲ್ಲಿ ಸಕಲ ಸಿದ್ಧತೆ