Select Your Language

Notifications

webdunia
webdunia
webdunia
webdunia

ರಸ್ತೆ ಅಪಘಾತಕ್ಕೆ ಇಬ್ಬರು ಬಲಿ

ರಸ್ತೆ ಅಪಘಾತಕ್ಕೆ ಇಬ್ಬರು ಬಲಿ
bangalore , ಗುರುವಾರ, 12 ಮೇ 2022 (19:31 IST)
ಚಿಕ್ಕೋಡಿಯಲ್ಲಿ ಗೂಡ್ಸ್ ವಾಹನ ಮತ್ತು ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ
ಸಾವನ್ನಪ್ಪಿದ್ದಾರೆ..ಹಂದಿಗುಂದ ಗ್ರಾಮದ ಹೊರವಲಯದಲ್ಲಿ ಈ  ಘಟನೆ ನಡೆದಿದ್ದು, ಕಮಲವ್ವ ಹಾಲಪ್ಪ ಮರಗಾಲ ಮತ್ತು ಮಹಾಂತೇಶ ಮರಗಾಲ ಮೃತ ದುರ್ದೈವಿಗಳಾಗಿದ್ದಾರೆ,..ಮುಗಳಖೋಡ- ಮಹಾಲಿಂಗಪುರ ರಸ್ತೆ ಬಳಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.. ಈ ಸಂಬಂಧ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

'ಕುಡಿಯೋದೆ ನನ್ನ ವೀಕ್ನೆಸ್'