Publish Date: Mon, 18 Apr 2022 (07:09 IST)
Updated Date: Mon, 18 Apr 2022 (07:10 IST)
ಸ್ವಿಜರ್ಲ್ಯಾಂಡ್: ಹಸ್ತಮೈಥುನ ಮಾಡಲು ಹೋಗಿ ವ್ಯಕ್ತಿಯೊಬ್ಬ ಈಗ ಆಸ್ಪತ್ರೆ ಸೇರುವಂತಾಗಿದೆ. ಸ್ವಿಜರ್ಲ್ಯಾಂಡ್ ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.
20 ವರ್ಷದ ತರುಣ ಬೆಡ್ ಮೇಲೆ ಮಲಗಿಕೊಂಡು ಹಸ್ತಮೈಥುನ ಮಾಡುವಾಗ ತೀವ್ರ ಎದೆ ನೋವು, ಉಸಿರಾಟಕ್ಕೆ ತೊಂದರೆಯಾಗಿದೆ.
ಹೀಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಆತನಿಗೆ ಶ್ವಾಸಕೋಶಕ್ಕೆ ಪೆಟ್ಟಾಗಿದೆ ಎಂಬುದು ತಿಳಿದುಬಂದಿದೆ.