Select Your Language

Notifications

webdunia
webdunia
webdunia
webdunia

ಸಂಸದ ಕರಡಿ ಸಂಗಣ್ಣ ಸೋದರ ಅಪಘಾತದಲ್ಲಿ ಸಾವು

karadi sanganna koppal accedent ಅಪಘಾತ ಕರಡಿ ಸಂಗಣ್ಣ ಕೊಪ್ಪಳ
bengaluru , ಸೋಮವಾರ, 11 ಏಪ್ರಿಲ್ 2022 (15:13 IST)
ಸಂಸದ ಕರಡಿ ಸಂಗಣ್ಣ ಅವರ ಸೋದರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಕೊಪ್ಪಳದಲ್ಲಿ ಸಂಭವಿಸಿದೆ.
ಸೋಮವಾರ ಮುಂಜಾನೆ ಟನಕನಲ್‌ ಬಳಿ ಸಂಭವಿಸಿದ ಅಪಘಾತದಲ್ಲಿ ಕರಡಿ ಸಂಗಣ್ಣ (68) ಸೋದರ ಬಸಣ್ಣ ಕರಡಿ ಮೃತಪಟ್ಟಿದ್ದಾರೆ.
ಬಸಣ್ಣ ಕರಡಿ ಪ್ರಯಾಣಿಸುತ್ತಿದ್ದ ಬೈಕ್‌ ಗೆ ಕಾರು ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾನೂನು ಕೈಗೆ ತೆಗೆದುಕೊಂಡರೆ ಸಹಿಸುವುದಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ