Select Your Language

Notifications

webdunia
webdunia
webdunia
webdunia

ನಟಿ ಸುನೇತ್ರ ಪಂಡಿತ್ ಗೆ ಅಪಘಾತ

ನಟಿ ಸುನೇತ್ರ ಪಂಡಿತ್ ಗೆ ಅಪಘಾತ
ಬೆಂಗಳೂರು , ಭಾನುವಾರ, 8 ಮೇ 2022 (09:20 IST)
ಬೆಂಗಳೂರು: ಕನ್ನಡ ಕಿರುತೆರೆ ನಟಿ ಸುನೇತ್ರ ಪಂಡಿತ್ ಗೆ ರಸ್ತೆ ಅಪಘಾತವಾಗಿದ್ದು ತಲೆಗೆ ಗಾಯವಾಗಿದೆ.

ಬಸವನಗುಡಿ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ರಸ್ತೆ ಗುಂಡಿ ತಪ್ಪಿಸಲು ಹೋಗಿ ಸುನೇತ್ರ ಕೆಳಕ್ಕೆ ಬಿದ್ದಿದ್ದಾರೆ. ಇದರಿಂದಾಗಿ ತಲೆಗೆ ಪೆಟ್ಟಾಗಿದೆ.

ತಕ್ಷಣವೇ ಅವರನ್ನು ಬಸವನಗುಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 3 ನಲ್ಲಿ ರಾಣಾ ದಗ್ಗುಬಟ್ಟಿ ವಿಲನ್?