Select Your Language

Notifications

webdunia
webdunia
webdunia
webdunia

ಟೊಮ್ಯಾಟೊ ಬೆಲೆ ಏರಿಕೆ

ಟೊಮ್ಯಾಟೊ ಬೆಲೆ ಏರಿಕೆ
bangalore , ಮಂಗಳವಾರ, 3 ಮೇ 2022 (20:47 IST)
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಟೊಮ್ಯಾಟೊ ಬೆಳೆಗೆ ತೀವ್ರ ಹಾನಿಯಾಗಿದ್ದರಿಂದ ಟೊಮ್ಯಾಟೊ ಬೆಲೆ ಏರಿಕೆಯಾಗಿದೆ. ಪ್ರತಿ ಕೆ.ಜಿ.ಗೆ 40-50 ಇದ್ದ ಉತ್ತಮ ಗುಣಮಟ್ಟದ ಟೊಮ್ಯಾಟೊ ಈಗ 70ಕ್ಕೆ ಏರಿಕೆಯಾಗಿದೆ..ನಗರಕ್ಕೆ  ಪ್ರತಿದಿನ ವಿವಿಧ ಕಡೆಗಳಿಂದ 60-70 ಲಾರಿ ಟೊಮ್ಯಾಟೊ ಬೆಂಗಳೂರಿಗೆ ಬರುತ್ತಿತ್ತು. ಇದೀಗ ಇಳುವರಿ ಕಡಿಮೆಯಾಗಿದ್ದರಿಂದ ಕೇವಲ 20ರಿಂದ 30 ಲೋಡ್‌ಗಳಲ್ಲಿ ಬರುತ್ತಿದೆ. ಪ್ರಸ್ತುತ ಮಹಾರಾಷ್ಟ್ರ ನಾಸಿಕ್‌ನಿಂದ ಟೊಮಟೋ ಬೆಂಗಳೂರಿಗೆ ಬರುತ್ತಿರುವ ಕಾರಣ ಬೆಲೆ ಕೊಂಚ ನಿಯಂತ್ರಣದಲ್ಲಿದೆ. ಇಲ್ಲವಾದಲ್ಲಿ ಪ್ರತಿ ಕೆ.ಜಿ .100ಕ್ಕೆ ತಲುಪುತ್ತಿತ್ತು ಎಂದು ಹಣ್ಣು ಮತ್ತು ತರಕಾರಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಗೋಪಿ ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದ ಆರೋಪಿ ನಾಗೇಶ್ ಮಾಹಿತಿ ಕಲೆ