Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲಿ ಇದೇ ಪ್ರಥಮ ಬಾರಿಗೆ ಆರ್ಮಿ ಡೇ

This is the first Army Day in Bangalore
bangalore , ಶನಿವಾರ, 7 ಜನವರಿ 2023 (15:47 IST)
ಬೆಂಗಳೂರಿನಲ್ಲಿ ಇಂದೇ ಪ್ರಥಮ ಬಾರಿಗೆ ಜನವರಿ 7 ರ ಈ ದಿನ ಆರ್ಮಿ ಡೇ ನಡೆಯಲಿದೆ.ಆರ್ಮಿ ಡೇ ಅಂಗವಾಗಿ ಇಂದು ಬೈಕ್ ರಾಲಿ ಹಮ್ಮಿಕೊಂಡಿದ್ದು,ರಸ್ತೆಗೆ 200 ಕ್ಕೂ ಹೆಚ್ಚು ಸೂಪರ್ ಬೈಕ್ ಗಳು ಇಳಿದಿದೆ.ಇಂಡಿಯನ್ ಆರ್ಮಿ ಜೊತೆ ಬಿಗ್ ಬೈಕಿಂಗ್ ಕಮ್ಯೂನ್ ಸಾಥ್ ನೀಡಿದ್ದು,ಮಾಣಿಕ್ ಶಾ ಗ್ರೌಂಡ್ ನಿಂದ ಬೈಕ್ ರ್ಯಾಲಿ ಆರಂಭಿಸಲು ಸೂಪರ್ ಬೈಕ್ ರ್ಯಾಲಿ ಪೂರ್ವ ಸಿದ್ಧತೆಯನ್ನ ನಡೆಸಿದೆ.ಇಂದು ದುಬಾರಿ ಬೈಕದ ಗಳು ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸಲಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ..!