Select Your Language

Notifications

webdunia
webdunia
webdunia
webdunia

ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ..!

ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ..!
bangalore , ಶನಿವಾರ, 7 ಜನವರಿ 2023 (15:36 IST)
ಬಂಗಾರದ ದರ ಏರಿಳಿತ ಕಂಡಿದ್ದು.  ಮಾರುಕಟ್ಟೆಯಲ್ಲಿ ಉಭಯ ಲೋಹಗಳ ದರ ಇಂದು ಕುಸಿದಿದೆ. ಆದಾಗ್ಯೂ, ಒಟ್ಟು ದರ ಲೆಕ್ಕಾಚಾರ ನೋಡಿದರೆ ಏರಿಕೆ ಕಾಣಿಸಿದೆ. ಇಂದು 22 ಕ್ಯಾರೆಟ್​​ನ 10 ಗ್ರಾಂ ಬಂಗಾರದ ಬೆಲೆ  400 ರೂ. ಕುಸಿದಿದ್ದು, 24 ಕ್ಯಾರೆಟ್​​ನ 10 ಗ್ರಾಂ ಬಂಗಾರದ ದರ 430 ರೂ. ಕುಸಿದಿದೆ. ಕಳೆದ ಎರಡು ದಿನಗಳಿಂದ ತಟಸ್ಥವಾಗಿದ್ದ 1 ಕೆಜಿ ಬೆಳ್ಳಿ ದರ 1000 ರೂ. ಇಳಿಕೆಯಾಗಿ 71,000 ರೂ. ಆಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
 
ಚೆನ್ನೈ – 50,950 ರೂ.
ಮುಂಬೈ- 50,900 ರೂ.
ದೆಹಲಿ- 51,050 ರೂ.
ಕೊಲ್ಕತ್ತಾ- 50,900 ರೂ.
ಬೆಂಗಳೂರು- 51,950 ರೂ.
ಹೈದರಾಬಾದ್- 50,900 ರೂ.
ಕೇರಳ- 50,900 ರೂ.
ಪುಣೆ- 50,900 ರೂ.
ಮಂಗಳೂರು- 50,950 ರೂ.
ಮೈಸೂರು- 50,950 ರೂ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
ಚೆನ್ನೈ- 56,620 ರೂ.
ಮುಂಬೈ- 55,530 ರೂ.
ದೆಹಲಿ- 55,680 ರೂ.
ಕೊಲ್ಕತ್ತಾ- 55,530 ರೂ.
ಬೆಂಗಳೂರು- 55,580 ರೂ.
ಹೈದರಾಬಾದ್- 55,530 ರೂ.
ಕೇರಳ- 55,530 ರೂ.
ಪುಣೆ- 55,530 ರೂ.
ಮಂಗಳೂರು- 55,580 ರೂ.
ಮೈಸೂರು- 55,580 ರೂ.

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;
 
ಬೆಂಗಳೂರು- 73,500 ರೂ.
ಮೈಸೂರು- 73,500 ರೂ.
ಮಂಗಳೂರು- 73,500 ರೂ.
ಮುಂಬೈ- 71,000 ರೂ.
ಚೆನ್ನೈ- 73,500 ರೂ.
ದೆಹಲಿ- 71,000 ರೂ.
ಹೈದರಾಬಾದ್- 73,500 ರೂ.
ಕೊಲ್ಕತ್ತಾ- 71,000 ರೂ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತಿನಲ್ಲಿದ್ದವನ ಕ್ವಾಟ್ಲೆಗೆ ಅಗ್ನಿಶಾಮಕ ದಳ, ಪೊಲೀಸರು ಹೈರಾಣ