Select Your Language

Notifications

webdunia
webdunia
webdunia
webdunia

ತಹಸೀಲ್ದಾರ್ ರ ವಾಹನವನ್ನೇ ಎಗರಿಸಿ ಕೈಚಳಕ ತೋರಿದ ಕಳ್ಳರು!

ತಹಸೀಲ್ದಾರ
ಬೆಳಗಾವಿ , ಗುರುವಾರ, 20 ಡಿಸೆಂಬರ್ 2018 (19:26 IST)
ಅವರದ್ದಲ್ಲ… ಇವರದ್ದಲ್ಲ… ತಹಸೀಲ್ದಾರರ ಸರಕಾರಿ ವಾಹನವನ್ನೇ ಕಳ್ಳರು ಎಗರಿಸಿದ್ದಾರೆ.

ತಹಶಿಲ್ದಾರರ ಸರ್ಕಾರಿ ವಾಹನವನ್ನೇ ಎಗರಿಸಿದ ಕಳ್ಳರು ಕೈಚಳಕ ತೋರಿದ್ದಾರೆ.  ಬೆಳಗಾವಿ ಜಿಲ್ಲೆಯ ಸವದತ್ತಿ ತಹಶಿಲ್ದಾರರ ಕಚೇರಿ ಮುಂದಿನ ಸರ್ಕಾರಿ ಕಾರ್ ಕದ್ದಿರುವ ಕಳ್ಳರು ಪರಾರಿಯಾಗಿದ್ದಾರೆ.

ಕಚೇರಿ ಮುಂದೆ ನಿಲ್ಲಿಸಿದ್ದ ಕಾರ್ ಎಗರಿಸಿದ ಮಹಾ ಕಳ್ಳರ ಕೈ ಚಳಕದಿಂದಾಗಿ, ಸಧ್ಯ ಅಸಹಾಯಕ ಸ್ಥಿತಿಯಲ್ಲಿ ಸವದತ್ತಿ  ತಹಶಿಲ್ದಾರ ಇರುವಂತಾಗಿದೆ.

ತಹಶಿಲ್ದಾರ ಬಸನಗೌಡ ಪಾಟೀಲ  ಉಪಯೋಗಿಸುತ್ತಿದ್ದ ಸರ್ಕಾರಿ ವಾಹನ ಕಳ್ಳತನವಾಗಿದೆ. ಬೆಳಿಗ್ಗೆ  ತಹಶಿಲ್ದಾರರ ಕಚೇರಿ ಬಂದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ  ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.   



Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ ಬಿಡುಗಡೆಗೆ ತಡೆ: ಮಂಡ್ಯ ಅಭಿಮಾನಿಗಳಿಗೆ ನಿರಾಸೆ